ಮನಾಲಿ
ಮನಾಲಿ ಭಾರತದ ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಇದು ಒಂದು ಸುಂದರ ಗಿರಿಧಾಮ.೧೯೯೦ ಮೀ ಎತ್ತರದಲ್ಲಿರುವ 'ಮನಾಲಿ'ಯು, ಕುಲು ಜಿಲ್ಲೆಯ ಗಡಿಯಲ್ಲಿರುವ ಇನ್ನೊಂದು ಅತ್ಯಂತ ಸುಂದರವಾದ ಪ್ರದೇಶವಿದೆ. ಕುಲುವಿನಿಂದ ಕೇವಲ ೪೫೦ ಕಿ.ಮೀ. ದೂರದಲ್ಲಿದೆ. ಸದಾ ಮಂಜಿನಿಂದ ಅವೃತವಾಗಿರುವ ಪರ್ವತಗಳಿಂದಾಗಿ ಇಲ್ಲಿಯ ಕಣಿವೆಗಳಿಗೆ 'ಬೆಳ್ಳಿಯ ಕಣಿವೆ'ಗಳು ಎಂಬ ಹೆಸರು ಬಂದಿದೆ. ಬೇಸಗೆಯಲ್ಲೂ ಹಿತವಾದ ಹಾಗೂ ಆಹ್ಲಾದಕರವೆನಿಸುವ ಈ ಪ್ರದೇಶದ ಜನಸಂಖ್ಯೆ ಒಂದು ಅಂದಾಜಿನ ಪ್ರಕಾರ ೩೦೦೦೦. ಇದು ಭಾರತದ ಒಂದು ಸಾಂಸ್ಕೃತಿಕ(ಸಪ್ತ ಋಷಿಗಳು ನೆಲೆಸಿದ) ನೆಲೆವೀಡು ಎನಿಸಿದೆ. 'ಮನು ಸ್ಮೃತಿ'ಯನ್ನು ರಚಿಸಿದ 'ಮನು ನಿಲಯ'ವೇ ಕಾಲಕ್ರಮೇಣ 'ಮನಾಲಿ' ಆಯಿತೆಂಬ ಪ್ರತೀತಿಯಿದೆ. ಅದಕ್ಕೆ ಪೂರಕವಾಗಿ ಇಲ್ಲಿ ಮನುವಿನ ಹೆಸರಿಗೆ ಅರ್ಪಿಸಲ್ಪಟ್ಟ ಪುರಾತನ ದೇವಾಲಯವೊಂದಿದೆ. ಮನಾಲಿ ಕಣಿವೆಯನ್ನು 'ದೇವರ ಕಣಿವೆ' ಎಂಬ ಹೆಸರಿನಿಂದಲೂ ಕರೆಯುತ್ತಾರೆ.
ಮನಾಲಿ | |
---|---|
ಗಿರಿಧಾಮ | |
ದೇಶ | ಭಾರತ |
ರಾಜ್ಯ | ಹಿಮಾಚಲ ಪ್ರದೇಶ |
ಜಿಲ್ಲೆ | ಕುಲು |
Elevation | ೨,೦೫೦ m (೬,೭೩೦ ft) |
Population (2011) | |
• Total | ೮,೦೯೬[೧] |
Languages | |
• Official | ಹಿಂದಿ |
Time zone | UTC+5:30 (IST) |
PIN | 175131 |
Telephone code | +911902 |
Vehicle registration | HP-58 |
ಗ್ಯಾಲರಿ
ಬದಲಾಯಿಸಿ-
Manali
ಉಲ್ಲೇಖಗಳು
ಬದಲಾಯಿಸಿ
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Manali Archived 2016-02-13 ವೇಬ್ಯಾಕ್ ಮೆಷಿನ್ ನಲ್ಲಿ. Information
- Kullu Manali Archived 2017-04-19 ವೇಬ್ಯಾಕ್ ಮೆಷಿನ್ ನಲ್ಲಿ. Hot Spot hub