ರೋಜರ್ ಮಾರ್ಟಿನ್ ಡು ಗಾರ್ಡ್
ರೋಜರ್ ಮಾರ್ಟಿನ್ ಡು ಗಾರ್ಡ್ (23 ಮಾರ್ಚ್ 1881 – 22 ಆಗಸ್ಟ್ 1958) ಫ್ರಾನ್ಸ್ದೇಶದ ಲೇಖಕ ಮತ್ತು ಕಾದಂಬರಿಕಾರ.ಇವರಿಗೆ ೧೯೩೭ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.
ರೋಜರ್ ಮಾರ್ಟಿನ್ ಡು ಗಾರ್ಡ್ | |
---|---|
ಜನನ | Neuilly-sur-Seine, Hauts-de-Seine | ೨೩ ಮಾರ್ಚ್ ೧೮೮೧
ಮರಣ | 22 August 1958 Sérigny, Orne | (aged 77)
ರಾಷ್ಟ್ರೀಯತೆ | ಫ್ರೆಂಚ್ |
ಪ್ರಮುಖ ಪ್ರಶಸ್ತಿ(ಗಳು) | Nobel Prize in Literature 1937 |
ಪ್ರಭಾವಗಳು | |
ಸಹಿ |
ಇವರ ಬರವಣಿಗೆ ಹೆಚ್ಚಾಗಿ ೧೯ನೆಯ ಶತಮಾನದ ವಾಸ್ತವವಾದಿ ಮತ್ತು ನಿಸರ್ಗವಾದಿ ಸಂಪ್ರದಾಯಕ್ಕೆ ಸೇರಿದೆ.ಇವರ ನೋಬೆಲ್ ಪ್ರಶಸ್ತಿ ವಿಜೇತ ಕೃತಿ ಲೆಸ್ ತಿಬಾಲ್ಟ್ ಮೊದಲನೆಯ ಮಹಾಯುದ್ಧದ ಮೊದಲಿನ ಪ್ರಪಂಚದ ಚಿರಸ್ಥಾಯಿಯಾದ ಚಿತ್ರಣವನ್ನು ನೀಡುತ್ತದೆ.