ರೆಕ್ಸ್ ಹ್ಯಾರಿಸನ್

ರೆಕ್ಸ್ ಹ್ಯಾರಿಸನ್ (ಮಾರ್ಚ್ ೫, ೧೯೦೮ - ಜೂನ್ ೨, ೧೯೯೦) ಇಂಗ್ಲೆಂಡ್ ಮೂಲದ ಹಾಲಿವುಡ್ ನಟ. ಮೈ ಫೇರ್ ಲೇಡಿ' ಚಲನ ಚಿತ್ರದಲ್ಲಿ 'ಪ್ರೊಫೆಸರ್ ಹಿಗಿನ್ಸ್' ಪಾತ್ರವಹಿಸಿ ಒಂದು ದಾಖಲೆಯನ್ನೇ ಸೃಷ್ಟಿಸಿದ ರೆಕ್ಸ್ ಹ್ಯಾರಿಸನ್, ಪ್ರತಿಭೆಯ ಖಣಿ. ಈ ಚಿತ್ರದಲ್ಲಿ ನಟಿ, 'ಆಡ್ರಿ ಹೆಪ್ಬರ್ನ್, ಅತ್ಯಂತ ಹೃದಯಂಗಮ ನಟನೆಯನ್ನು ಪ್ರದರ್ಶಿಸಿ ಜನರ ಮನಸ್ಸನ್ನು ಸೂರೆಗೊಂಡರು. ಚಿತ್ರದ ಮೊದಲಿನಿಂದ ಕೊನೆಯವರೆವಿಗೆ, ಇವರಿಬ್ಬರೇ ವಿಜೃಂಭಿಸುತ್ತಾರೆ. ಚಿತ್ರದಲ್ಲಿ ಅಳವಡಿಸಿದ, ಸಂಗೀತ ರಸಿಕರ ಮನಸ್ಸನ್ನು ತಣಿಸುವಲ್ಲಿ ಯಶಸ್ವಿಯಾಗಿದೆ.

ರೆಕ್ಸ್ ಹ್ಯಾರಿಸನ್
Rex Harrison in Miracle on 34th Street trailer.jpg
೧೯೪೭ರಲ್ಲಿ ರೆಕ್ಸ್ ಹ್ಯಾರಿಸನ್
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ರೆಜಿನಾಲ್ಡ್ ಕ್ಯಾರೆ ಹ್ಯಾರಿಸನ್
(೧೯೦೮-೦೩-೦೫)೫ ಮಾರ್ಚ್ ೧೯೦೮
ಹುಯ್ಟನ್, ಲ್ಯಾಂಕಶೈರ್, ಇಂಗ್ಲೆಂಡ್
ನಿಧನ June 2, 1990(1990-06-02) (aged 82)
ನ್ಯೂ ಯಾರ್ಕ್ ನಗರ, ನ್ಯೂ ಯಾರ್ಕ್, ಅಮೇರಿಕ ದೇಶ
ಪತಿ/ಪತ್ನಿ ಕೊಲೆಟ್ ಥಾಮಸ್ (1934-1942)
ಲಿಲ್ಲಿ ಪಾಲ್ಮರ್ (1943-1957)
ಕೇ ಕೆಂಡಾಲ್ (1957-1959)
ರೇಚೆಲ್ ರಾಬರ್ಟ್ಸ್ (1962-1971)
ಎಲಿಜಬೆಥ್ ಹ್ಯಾರಿಸ್ (1971-1975)
ಮೆರ್ಸಿಯ ಟಿಂಕರ್ (1978-1990)