ರಿಯಾಧ್

ಸೌದಿ ಅರೇಬಿಯಾದ ರಾಜಧಾನಿ ಮತ್ತು ದೊಡ್ಡ ನಗರ
(ರಿಯಾದ್ ಇಂದ ಪುನರ್ನಿರ್ದೇಶಿತ)

ರಿಯಾಧ್ (ಅರೇಬಿಕ್: الرياض) ಸೌದಿ ಅರೇಬಿಯ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ರಿಯಾಧ್ ಪ್ರಾಂತ್ಯದ ರಾಜಧಾನಿ ಕೂಡ ಆಗಿದ್ದು, ಸೌದಿ ಅರೇಬಿಯದ ಐತಿಹಾಸಿಕ ಪ್ರದೇಶಗಳಾಗಿರುವ ನೆಜ್ದ್ ಮತ್ತು ಅಲ್-ಯಮಾಮಗಳಿಗೆ ಸೇರ್ಪಡೆಯಾಗುತ್ತದೆ. ಇದು ಅರೇಬಿಯನ್ ದ್ವೀಪಕಲ್ಪದಲ್ಲಿ ಸ್ಥಿತವಾಗಿದ್ದು, ಸುಮಾರು ೪,೨೬೦,೦೦೦ ಜನರ ವಾಸಸ್ಥಳವಾಗಿದೆ.[]

ರಿಯಾದ್
الرياض
Coat of arms of ರಿಯಾದ್
Nickname(s): 
ರಿಯಾದ್
ರಿಯಾಧ್‌ನ ಸ್ಥಾನ
ರಿಯಾಧ್‌ನ ಸ್ಥಾನ
ದೇಶ ಸೌದಿ ಅರೇಬಿಯ
ಪ್ರಾಂತ್ಯರಿಯಾಧ್ ಪ್ರಾಂತ
೨ನೆಯ ಸೌದಿ ರಾಜ್ಯದ ರಾಜಧಾನಿ೧೮೨೪-೧೮೯೧
ಸೌದಿ ಅರೇಬಿಯದ ರಾಜಧಾನಿ೧೯೦೨, ೧೯೩೨ (ಅಧಿಕೃತವಾಗಿ)
ಸರ್ಕಾರ
 • ಮೇಯರ್ಅಬ್ದುಲ್ ಅಜೀಜ್ ಇಬ್ನ್ ಅಯ್ಯಫ್ ಅಲ್ ಮಿಗ್ರಿನ್
 • ರಾಜ್ಯಪಾಲಪ್ರಿನ್ಸ್ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್
Area
 • ನಗರ
೧,೦೦೦ km (೪೦೦ sq mi)
 • ಮೆಟ್ರೋ
೧,೫೫೪ km (೬೦೦ sq mi)
Population
 (೨೦೦೭)
 • City೪೭,೦೦,೦೦೦
 • ಸಾಂದ್ರತೆ೩,೦೨೪/km (೭,೮೩೩/sq mi)
 • Urban
೪೮,೫೩,೯೧೨
 • Metro
೫೧,೮೮,೦೦೦
 ರಿಯಾಧ್ ಅಭಿವೃಧಿ ಪ್ರಾಧಿಕಾರದ ಅಂದಾಜು
ಸಮಯ ವಲಯಯುಟಿಸಿ+3 (EAT)
 • Summer (DST)ಯುಟಿಸಿ+3 (EAT)
Area code(s)+966-1
ಜಾಲತಾಣwww.arriyadh.com

ಉಲ್ಲೇಖಗಳು

ಬದಲಾಯಿಸಿ
  1. The Saudi Arabian Information Resource

ಹೊರಗಿನ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ರಿಯಾಧ್&oldid=1191549" ಇಂದ ಪಡೆಯಲ್ಪಟ್ಟಿದೆ