ಮುಖ್ಯ ಮೆನು ತೆರೆ

ರಿಚರ್ಡ್ ಬರ್ಟನ್ (ನವೆಂಬರ್ ೧೦, ೧೯೨೫ಆಗಸ್ಟ್ ೫, ೧೯೮೪) ವೇಲ್ಸ್ ಮೂಲದ ಹಾಲಿವುಡ್ ಚಲನಚಿತ್ರ ನಟರು. 'ಕ್ಲಿಯೊಪಾತ್ರ' ಚಿತ್ರದಲ್ಲಿ ಸುಪ್ರಸಿದ್ಧ ಎಲಿಜಬೆಥ್ ಟೇಲರ್ ಜೊತೆ ಅತ್ಯಂತ ಸಮರ್ಪಕವಾದ ಅಭಿನಯ ನೀಡಿದ್ದಾರೆ. ಎಲಿಜಬೆಥ್ ಟೇಲರ್ ರಿಚರ್ಡ್ ಬರ್ಟನ್ ರ ಪತ್ನಿ. ರಿಚರ್ಡ್ ಬರ್ಟನ್ ಆಕೆಯನ್ನೇ ಮರುಮದುವೆಯಾಗಿ ಚಿತ್ರರಂಗದಲ್ಲಿ ಸುದ್ದಿಮಾಡಿದ್ದರು. 'ಟೇಮಿಂಗ್ ಆಫ್ ದ ಶ್ರೂ,' 'ವೇರ್ ಈಗಲ್ಸ್ ಡೇರ್', ಮುಂತಾದ ಜನಪ್ರಿಯ ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ.

ರಿಚರ್ಡ್ ಬರ್ಟನ್
1963 Cleopatra trailer screenshot 2.jpg
ಕ್ಲಿಯೋಪಾತ್ರ ಚಲನಚಿತ್ರದಲ್ಲಿ
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ರಿಚರ್ಡ್ ವಾಲ್ಟರ್ ಜೆಂಕಿನ್ಸ್
10 ನವೆಂಬರ್ 1925
ಪೊಂಟ್ರಿಡಿಫೆನ್, ವೇಲ್ಸ್, ಯುನೈಟೆಡ್ ಕಿಂಗ್‌ಡಮ್
ನಿಧನ 5 ಆಗಸ್ಟ್ 1984(1984-08-05) (ವಯಸ್ಸು 58)
ಸೆಲಿಗ್ನಿ, ಸ್ವಿಟ್ಜರ್‌ಲ್ಯಾಂಡ್
ಪತಿ/ಪತ್ನಿ ಸಿಬಿಲ್ ವಿಲಿಯಮ್ಸ್ (೧೯೪೯-೧೯೬೩)
ಎಲಿಜಬೆಥ್ ಟೇಲರ್ (೧೯೬೪-೧೯೭೪, ೧೯೭೫-೧೯೭೬)
ಸೂಸನ್ ಹಂಟ್ (೧೯೭೬-೧೯೮೨)
ಸ್ಯಾಲಿ ಹೇ (೧೯೮೩-೧೯೮೪)
Official website