ರಿಚರ್ಡ್ ಎಫ್. ಹೆಕ್


ರಿಚರ್ಡ್ ಎಫ್. ಹೆಕ್ ೨೦೧೦ರಲ್ಲಿ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ ಅಮೆರಿಕಾದ ವಿಜ್ಞಾನಿ. ಅವರು ಆರಿಲ್ ಹ್ಯಾಲೈಡ್ಸ್ ಜೊತೆಗೆ ಆಲ್ಕೀನ್ಸ್ ಅನ್ನು ಜೋಡಿಸುವ ಸಾವಯವ ರಾಸಾಯನಿಕ ಪ್ರತಿಕ್ರಿಯೆಗಳ ವೇಗ ವರ್ಧಿಸಲು ಪಲೇಡಿಯಮ್ ಅನ್ನು ಬಳಸುವ, ಹೆಕ್ ಪ್ರತಿಕ್ರಿಯೆಯ ಪರಿಶೋಧನೆ ಹಾಗೂ ಅಭಿವೃದ್ಧಿಗಾಗಿ ಹೆಸರಾಗಿದ್ದಾರೆ. ಹೆಕ್ ೧೯೩೧ರಲ್ಲಿ ಸ್ಪ್ರಿಂಗ್‍ಫೀಲ್ಡ್, ಮ್ಯಾಸಚೂಸಿಟ್ಸ್‌ನಲ್ಲಿ ಜನಿಸಿದರು.

ರಿಚರ್ಡ್ ಎಫ್. ಹೆಕ್
ಜನನ(೧೯೩೧-೦೮-೧೫)೧೫ ಆಗಸ್ಟ್ ೧೯೩೧
Springfield, Massachusetts, United States
ವಾಸಸ್ಥಳQuezon City, Metro Manila, Philippines[೧][೨]
ರಾಷ್ಟ್ರೀಯತೆಅಮೆರಿಕನ್
ಕಾರ್ಯಕ್ಷೇತ್ರರಸಾಯನ ಶಾಸ್ತ್ರ
ಸಂಸ್ಥೆಗಳುUniversity of Delaware
ಅಭ್ಯಸಿಸಿದ ವಿದ್ಯಾಪೀಠUniversity of California, Los Angeles
ಪ್ರಸಿದ್ಧಿಗೆ ಕಾರಣHeck reaction
ಗಮನಾರ್ಹ ಪ್ರಶಸ್ತಿಗಳುರಸಾಯನ ಶಾಸ್ತ್ರದಲ್ಲಿ ನೊಬೆಲ್ ಬಹುಮಾನ (2010)

ಉಲ್ಲೇಖಗಳು ಬದಲಾಯಿಸಿ

  1. Suarez, Larissa Mae. "US scientist residing in Philippines wins 2010 chemistry Nobel". GMANews.tv.
  2. Quismundo, Tarra. "He's the only Nobel winner living in RP". Inquirer.net. Archived from the original on 2018-12-25. Retrieved 2012-09-26.