ರಿಚರ್ಡ್ ಎಚ್. ಥೇಲರ್


ರಿಚರ್ಡ್ ಎಚ್. ಥೇಲರ್ (ಜನನ ಸೆಪ್ಟೆಂಬರ್ 12, 1945) ಅಮೇರಿಕನ್ ಅರ್ಥಶಾಸ್ತ್ರಜ್ಞ.ಅಮೆರಿಕದ ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿರುವ ಥೇಲರ್, ಅರ್ಥಶಾಸ್ತ್ರ ಮತ್ತು ಮನಃಶಾಸ್ತ್ರ ಸಂಯೋಜನೆಯೊಂದಿಗೆ ಸಂಶೋಧನೆ ನಡೆಸಿದ್ದಾರೆ.

Richard Thaler
Thaler in July 2015
ಜನನ (1945-09-12) ೧೨ ಸೆಪ್ಟೆಂಬರ್ ೧೯೪೫ (ವಯಸ್ಸು ೭೮)
ಈಸ್ಟ್ ಆರೆಂಜ್, ನ್ಯೂ ಜರ್ಸಿ, U.S.
Institutionಇನ್ಸ್ಟಿಟ್ಯೂಷನ್ ಕಾರ್ನೆಲ್ ಜಾನ್ಸನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ (1978-1995) ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್ 1995-ಪ್ರಸ್ತುತ)
Fieldವರ್ತನೆಯ ಹಣಕಾಸು
Alma materಕೇಸ್ ವೆಸ್ಟರ್ನ್ ರಿಸರ್ವ್ ಯೂನಿವರ್ಸಿಟಿ (ಬಿಎ) [1]

ರೋಚೆಸ್ಟರ್ ವಿಶ್ವವಿದ್ಯಾಲಯ (MA, ಪಿಎಚ್ಡಿ) ನೆವಾರ್ಕ್ ಅಕಾಡೆಮಿ [2]

ಡಾಕ್ಟರಲ್[೧]
University of Rochester (MA, PhD) Newark Academy[೨]
Doctoral
advisor
ಶೆರ್ವಿನ್ ರೊಸೆನ್
InfluencesDaniel Kahneman
ಹರ್ಬರ್ಟ್ ಎ ಸೈಮನ್
AwardsNobel Memorial Prize in Economic Sciences (2017)

ಸೀಮಿತ ವಿಚಾರಪರತೆ, ಸಾಮಾಜಿಕ ಆದ್ಯತೆಗಳು ಹಾಗೂ ಸ್ವಯಂ ನಿಯಂತ್ರಣದ ಕೊರತೆಯ ಪರಿಣಾಮಗಳನ್ನು ಅನ್ವೇಷಿಸುವ ಮೂಲಕ, ಮನುಷ್ಯನ ಈ ಲಕ್ಷಣಗಳು ವ್ಯವಸ್ಥಿತವಾಗಿ ವೈಯಕ್ತಿಕ ನಿರ್ಧಾರಗಳು ಹಾಗೂ ಮಾರುಕಟ್ಟೆ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬ ಸಂಶೋಧನೆಗೆ ಆರ್ಥಿಕ ವಿಜ್ಞಾನಗಳಲ್ಲಿ ನೊಬೆಲ್ ಸ್ಮಾರಕ ಪ್ರಶಸ್ತಿಯನ್ನು ಪಡೆದರು.


ಉಲ್ಲೇಖಗಳು ಬದಲಾಯಿಸಿ

  1. http://thedaily.case.edu/alumnus-richard-h-thaler-earns-nobel-prize-work-behavioral-economics/
  2. "Lumen, Spring 2016".

ಬಾಹ್ಯ ಕೊಂಡಿಗಳು ಬದಲಾಯಿಸಿ