ರಾಯರ ಸೊಸೆ

ಕನ್ನಡದ ಒಂದು ಚಲನಚಿತ್ರ

ರಾಯರ ಸೊಸೆ ಚಿತ್ರವು ೧೯೫೭ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಆರ್.ರಾಮಮೂರ್ತಿ ಮತ್ತು ಕೆ.ಎಸ್.ಮೂರ್ತಿಯವರು ನಿರ್ದೇಶಿಸಿದ್ದಾರೆ. ಪಂಡರೀಬಾಯಿ ಈ ಚಿತ್ರದ ನಿರ್ಮಾಪಕಿ. ಎಸ್.ಜಾನಕಿ ಹಾಡಿದ ಹಾಡನ್ನೊಳಗೊಂಡು ಬಿಡುಗಡೆಯಾದ ಮೊದಲ ಕನ್ನಡ ಚಲನಚಿತ್ರವಿದು.

ರಾಯರ ಸೊಸೆ
ರಾಯರ ಸೊಸೆ
ನಿರ್ದೇಶನಆರ್.ರಾಮಮೂರ್ತಿ, ಕೆ.ಎಸ್.ಮೂರ್ತಿ
ನಿರ್ಮಾಪಕಪಂಡರೀಬಾಯಿ
ಪಾತ್ರವರ್ಗರಾಜಕುಮಾರ್ ಪಂಡರೀಬಾಯಿ ಕಲ್ಯಾಣಕುಮಾರ್, ಮೈನಾವತಿ
ಸಂಗೀತಆರ್.ದಿವಾಕರ್
ಛಾಯಾಗ್ರಹಣಆರ್.ಸಂಪತ್
ಬಿಡುಗಡೆಯಾಗಿದ್ದು೧೯೫೭
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಪಾಂಡುರಂಗ ಪ್ರೊಡಕ್ಷನ್ಸ್

ಚಿತ್ರದ ಹಾಡುಗಳು

ಬದಲಾಯಿಸಿ
  • ಬಾರೇ ಸುಂದರಿ - ಎ.ಎಂ.ರಾಜಾ
  • ದುಡ್ಡಿದು ಈ ದುಡ್ಡಿದು - ಪೆಂಡ್ಯಾಲಾ ನಾಗೇಶ್ವಾರರಾವ್
  • ಓಂಕಾರ ನಾರಯಣಿ
  • ರಾಜ ವೈಭವವನೇ ತೃಣವೆಂದು
  • ತಾಳಲೆಂತೋ ಶೋಕಾವೇಗ - ಎಸ್.ಜಾನಕಿ
  • ಸತ್ಯವೆಂಬುದೆ ಸ್ನಾನ