ರಾಯಬಾಗ ವಿಧಾನಸಭಾ ಕ್ಷೇತ್ರ

ರಾಯಬಾಗವು ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಭಾಗವಾಗಿದೆ.[] [][]

ರಾಯಬಾಗ
ವಿಧಾನಸಭಾ ಕ್ಷೇತ್ರ
ದೇಶ ಭಾರತ
ರಾಜ್ಯಕರ್ನಾಟಕ
ಲೋಕಸಭಾ ಕ್ಷೇತ್ರಚಿಕ್ಕೋಡಿ
ವಿಧಾನಸಭೆಯ ಸದಸ್ಯರು
ಶಾಸಕರುದುರ್ಯೋಧನ್ ಮಹಾಲಿಂಗಪ್ಪ ಐಹೊಳೆ
ಪಕ್ಷಬಿಜೆಪಿ
ಚುನಾಯಿತ ವರ್ಷ2018

ಚುನಾವಣಾ ಫಲಿತಾಂಶ

ಬದಲಾಯಿಸಿ

ರಾಯಬಾಗ ವಿಧಾನಸಭಾ ಕ್ಷೇತ್ರ

ಬದಲಾಯಿಸಿ
2018
ಪಕ್ಷ ಅಭ್ಯರ್ಥಿ‌ ಮತಗಳು % ±%
ಬಿಜೆಪಿ ದುರ್ಯೋಧನ್ ಮಹಾಲಿಂಗಪ್ಪ ಐಹೊಳೆ 67,502 44.88
ಕಾಂಗ್ರೆಸ್ ಪ್ರದೀಪ್ ಕುಮಾರ್ 50,954 33.88
ಪಕ್ಷೇತರ ಮಹಾವೀರ್ 24,627 16.37
NOTA None of the above 1,184 0.79

ಇವನ್ನೂ ನೋಡಿ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. "Raibag Assembly Election Result 2018: Raibag Candidates Lists, Winners and Votes". www.indiatoday.in. India: India Today. Archived from the original on 2020-01-26. Retrieved 2020-01-25.
  2. "Sitting and previous MLAs from Raibag Assembly Constituency". www.elections.in.
  3. "DELIMITATION OF PARLIAMENTARY AND ASSEMBLY CONSTITUENCIES ORDER, 2008" (PDF). www.eci.nic.in.