ಚಿಕ್ಕೋಡಿ ವಿಧಾನಸಭಾ ಕ್ಷೇತ್ರ
ಚಿಕ್ಕೋಡಿಯು ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಭಾಗವಾಗಿದೆ. [೧]
ಚಿಕ್ಕೋಡಿ | |
---|---|
ವಿಧಾನಸಭಾ ಕ್ಷೇತ್ರ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಲೋಕಸಭಾ ಕ್ಷೇತ್ರ | ಚಿಕ್ಕೋಡಿ |
ಮೀಸಲಾತಿ | None |
ವಿಧಾನಸಭೆಯ ಸದಸ್ಯರು | |
ಶಾಸಕರು | ಗಣೇಶ್ ಪ್ರಕಾಶ್ ಹುಕ್ಕೇರಿ |
ಪಕ್ಷ | ಕಾಂಗ್ರೆಸ್ |
ಚುನಾಯಿತ ವರ್ಷ | 2018 |
ಚುನಾವಣಾ ಫಲಿತಾಂಶ
ಬದಲಾಯಿಸಿಚಿಕ್ಕೋಡಿ ವಿಧಾನಸಭಾ ಕ್ಷೇತ್ರ
ಬದಲಾಯಿಸಿಪಕ್ಷ | ಅಭ್ಯರ್ಥಿ | ಮತಗಳು | % | ±% | |
---|---|---|---|---|---|
ಕಾಂಗ್ರೆಸ್ | ಗಣೇಶ್ ಪ್ರಕಾಶ್ ಹುಕ್ಕೇರಿ | 91,467 | 51.04 | ||
ಬಿಜೆಪಿ | ಅಣ್ಣ ಸಾಹೇಬ್ ಶಂಕರ್ ಜೊಲ್ಲೆ | 80898 | 45.14 | ||
ಬಹುಜನ ಸಮಾಜ ಪಕ್ಷ | ಸದಾಶಿವಪ್ಪ ಮಾರುತಿ ವಾಲ್ಕೇ | 2,935 | 1.64 | ||
NOTA | None of the above | 1,363 | 0.76 |
ಇವನ್ನೂ ನೋಡಿ
ಬದಲಾಯಿಸಿಉಲ್ಲೇಖ
ಬದಲಾಯಿಸಿ