ಶ್ರೀಮತಿ ರಾಧಾ ಶಾಮರಾವ ಇವರು ೧೯೪೯ ಫೆಬ್ರುವರಿ ೨೩ರಂದು ಜನಿಸಿದರು.

ಕೃತಿಗಳು

ಬದಲಾಯಿಸಿ

ಕವನ ಸಂಕಲನ

ಬದಲಾಯಿಸಿ
  • ಕುಹೂ ಕುಹೂ

ಅನುವಾದ

ಬದಲಾಯಿಸಿ
  • ನೀನೇ ನಿನ್ನ ಜೀವನದ ಶಿಲ್ಪಿ (ಮೂಲ: ಮರಾಠಿ)
  • ಒಬ್ಬನಿದ್ದ ಕಾರ್ವರ (ಮೂಲ ಮರಾಠಿ: ಸೌ. ವೀಣಾ ಗಾವಣಕರ)

ಪ್ರಶಸ್ತಿ

ಬದಲಾಯಿಸಿ
  • ಕುಹೂ ಕುಹೂ ಕವನಸಂಕಲನಕ್ಕಾಗಿ ಧಾರವಾಡದ ಕೆ.ಪಿ.ಇ.ಎಸ್. ಕಾನೂನು ಮಹಾವಿದ್ಯಾಲಯದಿಂದ ಮಹಾಲಕ್ಷ್ಮೀ ಗ್ರಂಥ ಪ್ರಶಸ್ತಿ
  • ಕನ್ನಡ ಸಾಹಿತ್ಯ ಪರಿಷತ್ತಿನಿಂದ ವರ್ಷದ ಲೇಖಕಿ ಪ್ರಶಸ್ತಿ
  • ಧಾರವಾಡ-ಹುಬ್ಬಳ್ಳಿ ಮಹಾನಗರ ಪಾಲಿಕೆಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
  • ಮೈಸೂರಿನ ಚುಟುಕು ಕವಿಗೋಷ್ಠಿಯಲ್ಲಿ ಸನ್ಮಾನ
  • ಮುರಗೋಡದ ಶ್ರೀ ಶಂಕರ ದೀಕ್ಷಿತ ಸ್ವಾಮೀಜಿಯವರಿಂದ ಆಧ್ಯಾತ್ಮಿಕ ಲೇಖನ ಕಾರ್ಯಕ್ಷೇತ್ರ ಪ್ರಶಸ್ತಿ
  • ಅಖಿಲ ಬ್ರಾಹ್ಮಣ ಮಹಿಳಾ ಸಮಾವೇಶ ಸನ್ಮಾನ
  • ಉತ್ತರ ಕರ್ನಾಟಕ ಲೇಖಕಿಯರ ಸಂಘ, ಧಾರವಾಡ ಇವರಿಂದ ಸನ್ಮಾನ