ರಾಗಶ್ರೀ ಭಾರತೀಯ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಒಂದು ರಾಗವಾಗಿದ್ದು, ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ಎರಡರಲ್ಲೂ ಜನಪ್ರಿಯವಾಗಿದೆ. ಇದು ಖಮಾಜ್ ಥಾಟ್ ನಿಂದ ಬಂದಿದೆ. ಇದು ಆರೋಹಣದಲ್ಲಿ ಪೆಂಟಾಟೋನಿಕ್, ಅವರೋಹದಲ್ಲಿ ಹೆಕ್ಸಾಟೋನಿಕ್.ಇದು ಔಡವ -ಶಾಡವ್ ಜಾತಿಗೆ ಸೇರಿದ ರಾಗ.ಇದು ತುಂಬಾ ಮಧುರವಾದ ರಾಗ.

ರಾಗೇಶ್ರೀ
ಥಾಟ್ಖಮಾಜ್
ಸಮಯರಾತ್ರಿಯ ಎರಡನೇ ಪ್ರಹರ
ವಾದಿ
ಸಂವಾದಿನಿ
ಪರ್ಯಾಯರಾಗೇಶ್ವನ್
ಸಮಾನಬಾಗೇಶ್ರೀ

ಇದು ಖಮಾಜ್ ಥಾಟ್ ಗೆ ಸೇರಿದ ರಾಗ.

ಸಮಯ

ಇದನ್ನು ಪ್ರಸ್ತುತ ಪಡಿಸುವ ಸಮಯ ರಾತ್ರಿಯ ಎರಡನೆಯ ಪ್ರಹರ.

ವಾದಿ ಮತ್ತು ಸಂವಾದಿ

ವಾದಿ ಸ್ವರ: ಗಂಧಾರ

ಸಂವಾದಿ ಸ್ವರ: ನಿಷಾಧ

ಚಲನಚಿತ್ರ ಹಾಡುಗಳು

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ