ರಾಂಝಣಾ ಆನಂದ್ ಎಲ್. ರಾಯ್ ನಿರ್ದೇಶಿಸಿದ ಮತ್ತು ಹಿಮಾನ್ಷು ಶರ್ಮಾ ಬರೆದ ೨೦೧೩ರ ಒಂದು ಭಾರತೀಯ ಪ್ರಣಯಾಧಾರಿತ ನಾಟಕೀಯ ಚಿತ್ರ. ಚಿತ್ರವನ್ನು ಇರಾಸ್ ಇಂಟರ್‍ನ್ಯಾಷನಲ್ ಲಾಂಛನದಡಿಯಲ್ಲಿ ಕ್ರಿಶಿಕಾ ಲುಲ್ಲಾ ನಿರ್ಮಿಸಿದ್ದಾರೆ. ತಮ್ಮ ಮೊದಲ ಬಾಲಿವುಡ್ ಚಿತ್ರದಲ್ಲಿ ಧನುಷ್ ನಟಿಸಿದ್ದರೆ, ಸೋನಮ್ ಕಪೂರ್ ಮತ್ತು ಅಭಯ್ ಡಿಯೋಲ್ ಮುಖ್ಯ ಪಾತ್ರಗಳಲ್ಲಿದ್ದಾರೆ.

ರಾಂಝಣಾ
ಚಿತ್ರ:Raanjhanaafilmposter.jpg
Theatrical release poster
ನಿರ್ದೇಶನAnand L. Rai
ನಿರ್ಮಾಪಕKrishika Lulla[೧]
ಚಿತ್ರಕಥೆHimanshu Sharma
ಕಥೆHimanshu Sharma
ಪಾತ್ರವರ್ಗDhanush
Sonam Kapoor
Abhay Deol
ಸಂಗೀತA. R. Rahman
ಛಾಯಾಗ್ರಹಣNatarajan Subramaniam
Vishal Sinha
ಸಂಕಲನHemal Kothari
ಸ್ಟುಡಿಯೋColour Yellow Pictures
ವಿತರಕರುEros International
ಬಿಡುಗಡೆಯಾಗಿದ್ದು
  • 21 ಜೂನ್ 2013 (2013-06-21)
(Hindi)
  • 28 ಜೂನ್ 2013 (2013-06-28)
(Tamil)[೨]
ಅವಧಿ140 minutes
ಭಾಷೆHindi
ಬಂಡವಾಳ೩೫೦ million (US$೭.೭೭ million)
ಬಾಕ್ಸ್ ಆಫೀಸ್1.2 billion (US$೨೬.೬೪ million)[೩]

ಉಲ್ಲೇಖಗಳುಸಂಪಾದಿಸಿ

  1. Dibyojyoti Baksi. "Jaya Bachchan's performance in Guddi inspired me: Sonam Kapoor". Hindustan Times. Retrieved 1 March 2013.
  2. "'Ambikapathy' release postponed". Sify. 14 June 2013. Retrieved 14 June 2013.
  3. "Dhanush makes his mark in Bollywood". Times of India. Retrieved 27 July 2013.


"https://kn.wikipedia.org/w/index.php?title=ರಾಂಝಣಾ&oldid=408963" ಇಂದ ಪಡೆಯಲ್ಪಟ್ಟಿದೆ