ಮುಖ್ಯ ಮೆನು ತೆರೆ


ರವಿ ಬಸ್ರುರು ಒರ್ವ ಸಂಗೀತ ಸಂಯೋಜಕ ಹಾಗು ಚಲನಚಿತ್ರ ನಿರ್ದೇಶಕ.ಇವರು ೨೦೧೪ರಲ್ಲಿ ಉಗ್ರಂ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದಲ್ಲದೆ ಇವರು ಎಕ್ಕ ಸಕ್ಕ(೨೦೧೫) , ಜಸ್ಟ್ ಮದುವೆಲಿ(೨೦೧೫) ,ಕರ್ವ(೨೧೦೬) ಚಿತ್ರಗಳಿಗೂ ಸಂಗೀತ ನೀಡಿದಾರೆ.[೧][೨][೩][೪] [೫] [೬][೭].ರವಿ ಬಸ್ರುರು ಅವರ ಮೊದಲ ಚಿತ್ರ ಉಗ್ರಂನ ಹಿನ್ನೆಲೆ ಸಂಗೀತಕ್ಕಾಗಿ ಜ಼ೀ ಮ್ಯುಸಿಖ್ ಪ್ರಶಸ್ತಿಗಳಿಸಿದ್ದಾರೆ.[೮] [೯] ಅಂಜನಿಪುತ್ರ ಚಿತ್ರಕ್ಕಾಗಿ ಅವರು 'ಅತ್ಯುತ್ತಮ ಹಿನ್ನೆಲೆ ಗಾಯಕ'  SIIMA ಪ್ರಶಸ್ತಿ ಗೆದ್ದಿದ್ದಾರೆ..೨೦೧೮ರಲ್ಲಿ ತೆರೆಕಂಡ ಯಶ್ ಅಭಿನಯದ ಕೆಜಿಎಫ಼್ [೧] ಚಿತ್ರದ ಸಂಗೀತ ಸಂಯೋಜನೆ ಮಾಡಿದ್ದಾರೆ. '[೧೦][೧೧][೧೨] ಇವರು ಕುಂದಾಪುರ ಕನ್ನಡದಲ್ಲಿ ಗರ್ಗರ್ ಮಂಡಲ(೨೦೧೪) ಹಾಗು ಬಿಲಿಂದರ್(೨೧೦೬) ಚಿತ್ರಗಳನ್ನು ಸಹ ನಿರ್ದೆಶಿಸಿದ್ದಾರೆ. [೧೩][೧೪] 

ರವಿ ಬಸ್ರುರು
Ravi Basrur3.jpg
ರವಿ ಬಸ್ರುರು
ಹಿನ್ನೆಲೆ ಮಾಹಿತಿ
ಹೆಸರುರವಿ ಬಸ್ರೂರು
ಜನನ (1983-01-01) 1 January 1983 (age 36)
ಬಸ್ರುರು, ಕರ್ಣಾಟಕ
ವೃತ್ತಿಗಳುನಟ, ನಿರ್ದೇಶಕ, ಸಂಗೀತ ಸಂಯೋಜಕ, ಚಿತ್ರಕಥೆಗಾರ, ನಿರ್ಮಾಪಕ, ಗೀತಕಾರ
ವಾಧ್ಯಗಳುಸಂಯೋಜಕ, ಪಿಯಾನೋ, ಕೀಬೋರ್ಡ್, ರಿದಮ್ ಪರ್ಕ್ಯೂಷನ್ಸ್, ಗಾಯನ (ಹಿನ್ನೆಲೆ ಗಾಯನ)
ಸಕ್ರಿಯ ವರುಷಗಳು2014–ಪ್ರಸ್ತುತ
L‍abelsರವಿ ಬಸ್ರುರು ಮ್ಯುಸಿಕ್

ಸಂಗೀತ ಸಂಯೋಜಕರಾಗಿಸಂಪಾದಿಸಿ

ವರ್ಷ ಚಲನಚಿತ್ರ 
2012 ಪಾನಕ್ ಮಕ್ಕಲ್  ಮೊದಲ ಕುಂದಗನ್ನಡ ಆಲ್ಬಂ, ಸಾಹಿತ್ಯ, ಸಂಯೋಜಕ
2014 ಉಗ್ರಂ ಮುಖ್ಯ ಸಂಯೋಜಕ ಮತ್ತು ಹಿನ್ನೆಲೆ ಸಂಗೀತ,ಮೊದಲ ಕನ್ನಡ ಚಲನಚಿತ್ರ , ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿ
2014 ಮ್ರುಗಶಿರ
2014 ಗರ್ಗರ್ ಮಂಡಲ ಸಾಹಿತ್ಯ, ನಿರ್ದೇಶಕ, ಹಿನ್ನೆಲೆ ಸಂಗೀತ
2015 ಎಕ್ಕ ಸಕ್ಕ ಸಂಗೀತ
2015 ಜಸ್ಟ್ ಮದ್ವೆಲಿ
2015 ರಿಂಗ್ ಮಾಸ್ಟರ್
2016 ಟೈಸನ್
2016 ಬಿಲಿಂದರ್ ನಟ, ನಿರ್ದೇಶಕ, ಹಿನ್ನೆಲೆ ಸಂಗೀತ, 
2017 ಮಫ಼್ತಿ ಸಂಗೀತ
2017 ಅಂಜನಿಪುತ್ರ ಸಂಗೀತ
2017 ಕಟಕ ನಿರ್ದೇಶಕ, ಹಿನ್ನೆಲೆ ಸಂಗೀತ
2018 ಕೆಜಿಫ಼್ ಸಂಗೀತ

Referencesಸಂಪಾದಿಸಿ

 1. "TOI about Ugramm". TOI. 30 March 2016. Retrieved 7 January 2017. 
 2. "Deccan Herald about Ugramm". DH. 22 February 2014. Retrieved 7 January 2017. 
 3. "Ravi Basrur music director page on filmibeat". filmibeat.com. 20 February 2016. 
 4. "Ravi Basrur on 99doing". 99doing.com. 4 February 2016. 
 5. "India glitz about Just madveli". indiaglitz. 21 September 2016. Retrieved 7 January 2017. 
 6. "TOI review of Karvva". toi. 28 May 2016. Retrieved 7 January 2017. 
 7. "IBtimes about Karvva". International Business times. 29 October 2016. Retrieved 7 January 2017. 
 8. "Ugramm on imdb". imdb.com. 29 January 2016. 
 9. "62nd Filmfare awards South". DH. 4 June 2015. Retrieved 7 January 2017. 
 10. "SIIMA 2018 kannada". SIIMA. 16 September 2018. Retrieved 18 September 2018. 
 11. "India.com about 62nd filmfare awards". India.com. 25 November 2015. Retrieved 7 January 2017. 
 12. "TOI about 62nd filmfare awards". toi. 4 June 2015. Retrieved 7 January 2017. 
 13. "The hindu says about Gargarmandla". hindu. 5 September 2014. Retrieved 7 January 2017. 
 14. "Vasupura blog about Gargarmandla". vasupura. 13 June 2014. Retrieved 7 January 2017.