ರಣಚಂಡಿ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ರಣಚಂಡಿ - ೧೯೯೧ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ರಣಚಂಡಿ (ಚಲನಚಿತ್ರ) | |
---|---|
ರಣಚಂಡಿ | |
ನಿರ್ದೇಶನ | ಜಿ.ಕೆ.ಮುದ್ದುರಾಜ್ |
ನಿರ್ಮಾಪಕ | ಎಸ್.ವಿ.ಗಣೇಶ್ |
ಪಾತ್ರವರ್ಗ | ಶರತ್ ಬಾಬು ರಾಧ ಮುಖ್ಯಮಂತ್ರಿ ಚಂದ್ರು |
ಸಂಗೀತ | ಸ್ಯಾಕ್ಸ್ ರಾಜ |
ಛಾಯಾಗ್ರಹಣ | ಮಲ್ಲಿಕಾರ್ಜುನ್ |
ಬಿಡುಗಡೆಯಾಗಿದ್ದು | ೧೯೯೧ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ದುರ್ಗಾಭವಾನಿ ಆರ್ಟ್ಸ್ ಪ್ರೊಡಕ್ಷನ್ಸ್ |