ರಘುಸುತ ಇವರು ಕನ್ನಡದ ಜನಪ್ರಿಯ ಸಾಹಿತಿಗಳು. ಇವರ ಪತ್ನಿ ಕೆ.ಪದ್ಮಜಾ ಸಹ ಖ್ಯಾತ ಲೇಖಕಿಯಾಗಿದ್ದಾರೆ.

ರಘುಸುತ ಇವರ ಕೆಲವು ಕಾದಂಬರಿಗಳು:

 • ಅಮರ ಸ್ನೇಹ
 • ಅಮೃತ ಕಳಶ
 • ಅಮೃತ ಸರೋವರ
 • ಕೆಂದಾವರೆ ಮಾಲೆ
 • ಚಂಪಕ
 • ಚಿನ್ನದ ಚಿಲುಮೆ
 • ದಿ ರೈಟರ್
 • ದಿವಾಸ್ವಪ್ನ
 • ಧರ್ಮ
 • ನಂದನ
 • ನೀರಜ
 • ಪ್ರೇಮದ ಮಡಿಲು
 • ಬಾಳು ಹೂವಲ್ಲ
 • ಬೆಳ್ಳಿ ಚುಕ್ಕಿ
 • ಮನೋಹರ
 • ಮಲ್ಲಿಗೆ ಮಾಲೆ
 • ಮುಗಿಲ ಕೋಗಿಲೆ
 • ಮೇಷ್ಟ್ರ ಚೀಲ
 • ಶ್ರಾವಣ ಸಂಧ್ಯಾ
 • ಸಿಂಧು ಭೈರವಿ
 • ಸ್ವರ್ಗದ ಕನಸು
 • ಹಂಸಧ್ವನಿ
 • ಹೆಂಡ್ತಿ ಬೇಕು


"https://kn.wikipedia.org/w/index.php?title=ರಘುಸುತ&oldid=37131" ಇಂದ ಪಡೆಯಲ್ಪಟ್ಟಿದೆ