ರಂಜಿತ (ಚಲನಚಿತ್ರ)
ರಂಜಿತ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು..ಈ ಚಿತ್ರವನ್ನು ಕೆ.ವಿ.ಜಯರಾಮ್ ಅವರು ನಿರ್ಮಾಣಿಸಿ ನಿರ್ದೇಶಿಸಿದ್ದಾರೆ.ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದವರು ಅಗಸ್ತ್ಯ, ಈ ಚಿತ್ರದ ಛಾಯಾಗ್ರಹಕರು ಶ್ರೀರಂಗ. ಈ ಚಿತ್ರದಲ್ಲಿ ಬರುವ ಪಾತ್ರಗಳು ನಟ ಅಭಿಜಿತ್,ನಟಿ ಶ್ರುತಿ,ಪೋಷಕ ನಟರ ಪಾತ್ರದಲ್ಲಿ ಶೋಭ ರಾಘವೇಂದ್ರ, ತಿಮ್ಮಯ್ಯನವರು ನಟಿಸಿದ್ದಾರೆ.
ರಂಜಿತ (ಚಲನಚಿತ್ರ) | |
---|---|
ರಂಜಿತ | |
ನಿರ್ದೇಶನ | ಕೆ.ವಿ.ಜಯರಾಮ್ |
ನಿರ್ಮಾಪಕ | ಕೆ.ವಿ.ಜಯರಾಮ್ |
ಪಾತ್ರವರ್ಗ | ಅಭಿಜಿತ್ ಶ್ರುತಿ ಶೋಭ ರಾಘವೇಂದ್ರ, ತಿಮ್ಮಯ್ಯ |
ಸಂಗೀತ | ಅಗಸ್ತ್ಯ |
ಛಾಯಾಗ್ರಹಣ | ಶ್ರೀರಂಗ |
ಬಿಡುಗಡೆಯಾಗಿದ್ದು | ೧೯೯೩ |
ಚಿತ್ರ ನಿರ್ಮಾಣ ಸಂಸ್ಥೆ | ಜಯದುರ್ಗಾ ಕಂಬೈನ್ಸ್ |