ರಂಜನಾ ಬಘೇಲ್ [೧] [೨] ಮಧ್ಯಪ್ರದೇಶದ ಭಾರತೀಯ ಜನತಾ ಪಕ್ಷದ ಓರ್ವ ರಾಜಕಾರಣಿ. ಅವರು ಮಧ್ಯಪ್ರದೇಶ ವಿಧಾನಸಭೆಯ ಸದಸ್ಯರಾಗಿದ್ದಾರೆ ಮತ್ತು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. [೩]

ರಂಜನಾ ಬಘೇಲ್
ಪ್ರಸಕ್ತ
ಅಧಿಕಾರ ಪ್ರಾರಂಭ 
೨೦೦೮
ಪೂರ್ವಾಧಿಕಾರಿ ಧರಿಯವ ಸಿಂಗ್ ಸೋಲಂಕಿ
ಉತ್ತರಾಧಿಕಾರಿ ಮಾಯಾ ಸಿಂಗ್

ಜನನ
ಧಾರ್, ಮಧ್ಯ ಪ್ರದೇಶ, ಭಾರತ
ಪ್ರತಿನಿಧಿತ ಕ್ಷೇತ್ರ ಧಾರ್
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ಜೀವನಸಂಗಾತಿ ಮುಕಮ್ ಸಿಂಗ್ ಕಿರಾಡೆ

ಡಿಸೆಂಬರ್ ೨೦, ೨೦೦೮ ರಂದು ಅವರು ಮನವಾರ್ (ಧಾರ್) ನಲ್ಲಿ ೧೧,೦೨೧ ಮತಗಳೊಂದಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಶಾಸಕರಾಗಿ ಆಯ್ಕೆಯಾದರು. [೪] ಅವರು ಮಧ್ಯಪ್ರದೇಶ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯನ್ನು ಹೊಂದಿರುವ ಕ್ಯಾಬಿನೆಟ್ ಸಚಿವರಾಗಿದ್ದಾರೆ. [೫]

ಸಹ ನೋಡಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. baghel, ranjana. "22 ministers inducted in Shivraj's Cabinet". India Today. I. Retrieved 15 January 2016.
  2. "Madhya Pradesh 2008". myneta.info/. Retrieved 15 January 2016.
  3. "Former Minister Ranjana Baghel clicks a selfie during BJP state".
  4. "Constituency Wise Result - Madhya Pradesh". rediff.com/. rediff. Retrieved 15 January 2016.
  5. Baghel, Ranjana. "New ministers allocated portfolios in Madhya Pradesh". Zee News. Retrieved 15 January 2016.