ರಂಗಲ ಪಂಜಾಬ್ ಹವೇಲಿ, ಜಲಂಧರ್




ರಂಗಲ ಪಂಜಾಬ್ ಹವೇಲಿ ಜಿಟಿ ರಸ್ತೆಯಲ್ಲಿದೆ, ಇದು ಪಂಜಾಬಿನ ಜೀವನಶೈಲಿಯನ್ನು ಬಿಂಬಿಸುತ್ತದೆ. ಇದು ಥೀಂ ಹಳ್ಳಿಯಾಗಿದ್ದು ಮಹಿಳೆಯರ ಮತ್ತು ಮಕ್ಕಳ ವಸ್ತ್ರ ವಿನ್ಯಾಸದ ಬಗ್ಗೆ ವಿವರಿಸಲಾಗಿದೆ. ಪ್ರವಾಸಿಗರನ್ನು ಇಲ್ಲಿ ಪಾರಂಪರಿಕ ರಂಗಲ ಶೈಲಿಯ ಬಟ್ಟೆಯಲ್ಲಿ ಪ್ರಮುಖವಾಗಿ ಥೇಮಟ್ - ಕುರ್ತಾಸ್ ಮತ್ತು ಪುಲ್ಕಾರಿ ಜ್ಯಾಕೆಟಿನ ಮೂಲಕ ಸ್ವಾಗತಿಸುತ್ತಾರೆ. ಪ್ರವಾಸಿಗರು ಪಾರಂಪರಿಕ ಬಟ್ಟೆಗಳ ಮೂಲಕ ಭಾಂಗ್ರಾ ಡ್ಯಾನ್ಸಿನ ಮೂಲಕ ಮತ್ತು ಪಂಜಾಬ್ ಖಾದ್ಯದ ಮೂಲಕ ಸಂತೋಷಿಸಬಹುದು. ವಿವಿಧ ಸಾಂಸ್ಕ್ರುತಿಕ ಕಾರ್ಯಕ್ರಮಗಳನ್ನು ಇಲ್ಲಿ ಪ್ರತಿದಿನ ಆಯೋಜಿಸಲಾಗುತ್ತದೆ, ಈ ಮೂಲಕ ಪಂಜಾಬಿನ ಸಂಸ್ಕ್ರುತಿಯನ್ನು ಅರಿಯುವ ಕೆಲಸವನ್ನು ಮಾಡಲಾಗುತ್ತದೆ. ವೈವಿಧ್ಯ ರೀತಿಯ ಸಂಗೀತ ಪರಿಕಗಳ ಫೋಟೋಗ್ರಾಫ್ ಗಳನ್ನೂ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.[]

ಉಲೇಖನಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2016-07-07. Retrieved 2016-07-02.