ಯೊಕೊಗಾವ
ಯೊಕೊಗಾವ 1915ರಲ್ಲಿ ಸ್ಥಾಪಿತಗೊಂಡಿತು.ಇದು ಒಂದು ಅಂತರರಾಷ್ಟ್ರೀಯ ತಂತ್ರಜ್ಞಾನ ಕ೦ಪನಿಯಗಿದೆ.ಇದಲ್ಲದೇ ದೇಶದ ನಾನಾಭಾಗಗಳಲ್ಲಿ ಸುಮಾರು ೧೬ ಕಡೆ ಇದರ ಘಟಕಗಳಿವೆ.ಈ ಕ೦ಪನಿಯ ಪ್ರದಾನ ಕಛೆರಿಯು ಜಪಾನ್ ನಲ್ಲಿ ಇದೆ.ಡೀಸ್ತ್ರುಬ್ಯುಟೇಡ್ ಕ೦ಟ್ರೊಲ್ ಸಿಸ್ಟಾಮ್ ಮತ್ತು ಅವುಗಳ ಬಿಡೀ ಭಾಗಗಳ ತಯಾರಿಕೆಯಲ್ಲಿ ನಿರತವಾಗಿದೆ.[೧]
ಸಂಸ್ಥೆಯ ಪ್ರಕಾರ | ಸಾರ್ವಜನಿಕ ,ಕೆ.ಕೆ |
---|---|
ಸ್ಥಾಪನೆ | ಟೋಕಿಯೊ, ಜಪಾನ್ (ಸೆಪ್ಟೆಂಬರ್ 1, 1915 | )
ಸಂಸ್ಥಾಪಕ(ರು) |
|
ಮುಖ್ಯ ಕಾರ್ಯಾಲಯ | 2-9-32 ನಕಾಚೊ, ಮುಸಶಿನೋ, ಟೋಕಿಯೋ 180-8750, ಜಪಾನ್ |
ವ್ಯಾಪ್ತಿ ಪ್ರದೇಶ | Worldwide |
ಪ್ರಮುಖ ವ್ಯಕ್ತಿ(ಗಳು) |
|
ಉದ್ಯಮ | ವಿದ್ಯುತ್ ಉಪಕರಣಗಳು |
ಉತ್ಪನ್ನ |
|
ಆದಾಯ | $ 3.699 billion USD (FY 2012) (¥ 347.9 billion JPY) (FY 2012) |
ನಿವ್ವಳ ಆದಾಯ | $ 156 million USD (FY 2012) (¥ 14.7 billion JPY) (FY 2012) |
ಉದ್ಯೋಗಿಗಳು | 19,685 (consolidated) (as of March 31, 2013) |
ಉಪಸಂಸ್ಥೆಗಳು | 84 (15 in Japan, 69 overseas) |
ಜಾಲತಾಣ | yokogawa.com: |
ಬೆಂಗಳೂರು ಕಛೇರಿ
ಬದಲಾಯಿಸಿಈ ಕ೦ಪನಿಯು ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟೀಯಲ್ಲಿ ಇದೆ.
ಉಲ್ಲೇಖಗಳು
ಬದಲಾಯಿಸಿ