ಯು.ವರಮಹಾಲಕ್ಷ್ಮಿ ಹೊಳ್ಳ

ಯು.ವರಮಹಾಲಕ್ಷ್ಮಿ ಹೊಳ್ಳರವರು ಕಾದಂಬರಿ,ಜಾನಪದ ಸಂಶೋಧನೆ,ಚಿಂತನ ಬರಹ, ಸಂಸ್ಕೃತಿ ಚಿಂತನ,ವ್ಯಕ್ತಿಚಿತ್ರ,ಅಂಕಣ ಬರಹಗಳನ್ನು ಬರೆದಿದ್ದರೆ,ಇವರಿಗೆ ಸ್ತ್ರೀಪರ ಧೋರಣೆ ಮತ್ತು ಭಾರತೀಯ ಸಂಸ್ಕೃತಿ ಪರ ಒಲವು ಮತ್ತು ಬರವಣಿಗೆಯಲ್ಲಿ ಧನಾತ್ಮಕವಾದ ನಿಲುವು ಹೊಂದಿದ್ದಾರೆ.

ಜನನ ಬದಲಾಯಿಸಿ

ಇವರು ೨೯-೧-೧೯೫೧ರಂದು ಕುಂದಾಪುರ ತಾಲೂಕಿನ ಉಪ್ಪುಂದದಲ್ಲಿ ಜನಿಸಿದರು,ಬಿ.ಎ ಪದವೀಧರರು.

ಸಾಧನೆಗಳು ಬದಲಾಯಿಸಿ

ಇವರು ಭಗವದ್ಗೀತೆ ಭಾರತದ ಅಪೂರ್ವ ಕೊಡುಗೆ ಶಿಬಿರದ ನಿರ್ದೇಶಕಿಯಾಗಿ ಶಿಬಿರಾರ್ಥಿಗಳಿಗೆ ಗೀತೆಯ ೧೪ನೇಯ ಅಧ್ಯಾಯವನ್ನು ಬೋಧಿಸಿದರು[೧]

ಕೃತಿಗಳು ಬದಲಾಯಿಸಿ

  1. ಅಕ್ಕ್ಯ ಕುಂಕುಮದಕ್ಕ್ಯ
  2. ಹೊಸ್ತಿಲ ದೀಪ
  3. ಸುಖದ ಬದುಕಿಗೊಂದು ಕೈದೀಪ
  4. ಭಗವತೀ ದರ್ಶನ
  5. ಶಿವದರ್ಶನ
  6. ಮೊಗೇರಿ ಗಣಪ
  7. ಚಿತ್ರಮೂಲ

ಕಥಾಸಂಗ್ರಹ ಬದಲಾಯಿಸಿ

  • ಭಾವಸಂಚಿ
  • ರಾಮ ಕಥೆಯ ಸಂದುಗಳಿಂದ
  • ಕನಸುಗಳು ನೂರರು
  • ಉಂಡೂ ಉಪವಾಸಿ

ಕಾದಂಬರಿ ಬದಲಾಯಿಸಿ

  • ಹಳೆಯಮ್ಮನ ಆತ್ಮಕಥೆ

ಪ್ರಶಸ್ತಿ ಬದಲಾಯಿಸಿ

  1. ದೆಹಲಿ ಕನ್ನಡಿಗ,ಲಕ್ನೋ ಕನ್ನಡಿಗ ಸಾಹಿತ್ಯ ಪ್ರಶಸ್ತಿ
  2. ಚೆನ್ನೈಯ ಲಹರಿ ಕನ್ನಡ ಸಂಘದಿಂದ'ಅಕ್ಕ್ಯಕುಂಕುಮದಕ್ಕ್ಯ' ಕೃತಿಗೆ ಪುರಸ್ಕಾರ ದೊರಕಿದೆ.[೨]

ಉಲ್ಲೇಖ ಬದಲಾಯಿಸಿ

<Reference />

  1. http://www.prajavani.net/article/%E0%B2%AD%E0%B2%97%E0%B2%B5%E0%B2%A6%E0%B3%8D%E0%B2%97%E0%B3%80%E0%B2%A4%E0%B3%86-%E0%B2%AD%E0%B2%BE%E0%B2%B0%E0%B2%A4%E0%B2%A6-%E0%B2%85%E0%B2%AA%E0%B3%82%E0%B2%B0%E0%B3%8D%E0%B2%B5-%E0%B2%95%E0%B3%8A%E0%B2%A1%E0%B3%81%E0%B2%97%E0%B3%86-%E0%B2%AA%E0%B2%A1%E0%B2%BF%E0%B2%AF%E0%B2%BE%E0%B2%B0%E0%B3%8D
  2. ಚಂದ್ರಗಿರಿ,ನಾಡೋಜ ಡಾ.ಸಾರಾ ಅಬೂಬಕ್ಕರ್ ಅಭಿನಂದನ ಗ್ರಂಥ,ಸಂಪಾದಕರು ಡಾ ಸಬಿಹಾ,ಸಿರಿವರ ಪ್ರಕಾಶನ,ಬೆಂಗಳೂರು,ಮೊದಲ ಮುದ್ರಣ ೨೦೦೯