ಮ.ನ.ಜವರಯ್ಯನವರ ಕೆಲವು ಕೃತಿಗಳು:

  • ಕೇಳು ಜಗ ಮಾದಿಗ ಹೊಲೆಯ
  • ಅತ್ತೆ ಸೊಸೆ ಆತ್ಮಕತೆ
  • ಬುರುಡೆಗೆ ಸ್ವರ್ಗ
  • ಕಾದಂಬರಿ:- ಮಾಗಿ, ಇದಕ್ಕೆ ರಾಜ್ಯ ಸಾಹಿತ್ಯ ಆಕಾಡಮಿ ಪ್ರಶಸ್ತಿ ಬಂದಿದೆ.
  • ಬಂಡಾಯ ಮತ್ತು ಹೆಣ್ಣು
  • ವಿಮರ್ಶೆ:- ಪ್ರತಿಪಾದನೆ
  • ಇವಲ್ಲದೇ ಅಂಬೇಡ್ಕರ್ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.