ಮ್ಯಾಥ್ಯೂ ಮ್ಯಾಕೊನೌಹೆ
ಮ್ಯಾಥ್ಯೂ ಡೇವಿಡ್ ಮೆಕೊನೌಹೆ (/məˈkɒnəheɪ//məˈkɒnəheɪ/; ನವೆಂಬರ್ 4, 1969 ರಂದು ಜನನ) ಒಬ್ಬ ಅಮೇರಿಕದ ನಟ, ನಿರ್ದೇಶಕ, ನಿರ್ಮಾಪಕ, ಮತ್ತು ಬರಹಗಾರ. 1993 ರ ಚಲನಚಿತ್ರ ಮೈ ಬಾಯ್ಫ್ರೆಂಡ್ಸ್ ಬ್ಯಾಕ್ನಲ್ಲಿ ಚಿತ್ರರ೦ಗ ಪ್ರವೇಶ ಮಾಡಿದರು.
ಮ್ಯಾಥ್ಯೂ ಮ್ಯಾಕೊನೌಹೆ | |
---|---|
Born | ನವೆಂಬರ್ 4, 1969 (ವಯಸ್ಸು 48) [[ಉವಾಲ್ಡೆ]], [[ಟೆಕ್ಸಾಸ್]] |
Occupation | ನಟ |
Years active | 1991-ಇಂದಿನವರೆಗೆ |
Spouse | ಕ್ಯಾಮಿಲಾ ಅಲ್ವೆಸ್ (ವಿ. 2012) |
Children | 3 |
ಅವರು ಮಡ್(೨೦೧೨), ಇನ್ಟರ್ಸ್ಟೆಲ್ಲಾರ್(೨೦೧೪) , ದಿ ವೂಲ್ಫ್ ಆಫ್ ವಾಲ್ ಸ್ಟ್ರೀಟ್(೨೦೧೩) ಚಿತ್ರಗಳಲ್ಲಿನ ಪಾತ್ರಗಳಿ೦ದ ಬಹಳ ಪ್ರಶ೦ಸೆಗಳಿಸಿದ್ದಾರೆ.
ಉಲ್ಲೇಖಗಳು
ಬದಲಾಯಿಸಿ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |