ಮ್ಯಾಕ್ಸ್‌ವೆಲ್ ಆಂಡರ್ಸನ್
ಜೇಮ್ಸ್ ಮ್ಯಾಕ್ಸ್‍ವೆಲ್ ಆಂಡರ್ಸನ್ (ಡಿಸೆಂಬರ್ 15, 1888 – ಫೆಬ್ರವರಿ 28, 1959).ಅಮೆರಿಕದ ನಾಟಕಕಾರ,ಬರಹಗಾರ,ಕವಿ.
ಮ್ಯಾಕ್ಸ್‌ವೆಲ್ ಆಂಡರ್ಸನ್ | |
---|---|
ಚಿತ್ರ:Maxwell Anderson.jpg | |
ಜನನ | ಜೇಮ್ಸ್ ಮ್ಯಾಕ್ಸ್‍ವೆಲ್ ಆಂಡರ್ಸನ್ ೧೫ ಡಿಸೆಂಬರ್ ೧೮೮೮ |
ಮರಣ | February 28, 1959 | (aged 70)
ಶಿಕ್ಷಣ ಸಂಸ್ಥೆ | University of North Dakota Stanford University |
ವೃತ್ತಿ | ನಾಟಕಕಾರ |
ಸಂಗಾತಿ(s) | Margaret Haskett (1911–1931†) Gertrude Higger (1933–1953†) Gilda Hazard (1954–1959) |
ಪ್ರಶಸ್ತಿಗಳು | Pulitzer Prize for Drama (1933) |
ಆರಂಭಿಕ ಜೀವನ
ಬದಲಾಯಿಸಿಮ್ಯಾಕ್ಸ್ವೆಲ್ ಆಂಡರ್ಸನ್ ಅಮೆರಿಕದ ಪೆನ್ಸಿಲ್‍ವೇನಿಯಾದಲ್ಲಿ ಜನಿಸಿದನು.೧೯೧೧ರಲ್ಲಿ ನಾರ್ಥ್ ಡಕೋಟಾ ವಿಶ್ವವಿದ್ಯಾಲಯದಿಂದ ಬಿಎ ಪದವಿ ಪಡೆದನು.ಅನಂತರ ಹೈಸ್ಕೂಲಿನ ಪ್ರಾಧ್ಯಾಪಕನಾಗಿ ವೃತ್ತಿ ಜೀವನ ಆರಂಬಿಸಿದನು.
ಸಾಹಿತ್ಯ ರಚನೆ
ಬದಲಾಯಿಸಿಮ್ಯಾಕ್ಸ್ವೆಲ್ ಆಂಡರ್ಸನ್ ಬಹುಮುಖ ಪ್ರತಿಭೆ ಹೊಂದಿದ್ದನು. ಪತ್ರಕರ್ತನಾಗಿದ್ದರೂ ನಾಟಕಗಳಲ್ಲಿ ಇವನ ಪ್ರತಿಭೆ ಅನಾವರಣಗೊಂಡಿದೆ. ವಾಸ್ತವಿಕ ಗದ್ಯನಾಟಕಗಳು (ಉದಾ: ವಾಟ್‍ಪ್ರೈಸ್ ಗ್ಲೋರಿ), ಚಾರಿತ್ರಿಕ ಗದ್ಯನಾಟಕಗಳು (ಉದಾ: ಎಲಿಜûಬೆತ್ ದಿ ಕ್ವೀನ್) ಆಧುನಿಕ ಆವರಣವಿರುವ ಪದ್ಯನಾಟಕಗಳು (ಉದಾ: ವಿನ್ಟರ್‍ಸೆಟ್)-ಇವನ್ನು ರಚಿಸಿದ್ದಾನೆ.
ಬಾಹ್ಯ ಸಂಪರ್ಕಗಳು
ಬದಲಾಯಿಸಿವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: