ಮೋಹನ್ ಅಗಾಶೆ ಭಾರತೀಯ ರಂಗ ಕಲಾವಿದ ಹಾಗೂ ಚಿತ್ರನಟ. ಇವರಿಗೆ ೧೯೯೬ರಲ್ಲಿ ಸಂಗೀತ ನಾಟಕ ಅಕಾಡಮಿಪ್ರಶಸ್ತಿ ದೊರೆತಿದೆ.ಇವರು ವೃತ್ತ್ರಿಯಲ್ಲಿ ಮನೋವೈದ್ಯರು. ಹಲವಾರು ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಮೋಹನ್ ಅಗಾಶೆ
Mohan Agashe at 43rd KVIFF
Born
ಮೋಹನ್ ಮಹಾದೇವ್ ಅಗಾಶೆ

ಜುಲೈ ೨೩,೧೯೪೭
ಭೋರ್[ಮಹಾರಾಷ್ಟ್ರ]], ಭಾರತ
Nationalityಭಾರತೀಯ
Occupation(s)ನಟ, ಮನೋವೈದ್ಯ

ಬಾಹ್ಯ ಸಂಪರ್ಕ

ಬದಲಾಯಿಸಿ