ಮೋನ ಲೀಸ, ಅಥವಾ ಲ ಗಿಯೊಕೊಂಡ (ಲ ಜೊಕೊಂದೆ), ಲಿಯೊನಾರ್ಡೊ ಡ ವಿಂಚಿಯವರಿಂದ ಚಿತ್ರಿತ ೧೬ನೇ ಶತಮಾನಎಣ್ಣೆ ಚಿತ್ರಕಲೆ. ಫ್ರಾನ್ಸ್ನ ಸರ್ಕಾರದ ಸ್ವಾಮ್ಯತೆಯಲ್ಲಿರುವ ಈ ಚಿತ್ರಕಲೆ ಪ್ಯಾರಿಸ್ಮ್ಯೂಸಿ ದು ಲೂವ್ರ್ ಪ್ರದರ್ಶನಾಲಯದಲ್ಲಿ ಪ್ರದರ್ಶಿತವಾಗಿದೆ. ಇದು ದರ್ಶಕನ ದೃಷ್ಟಿಗೆ ಸಮನಾದ ದೃಷ್ಟಿಯನ್ನು ಹೊಂದಿರುವಂತಹ ಒಬ್ಬ ಹೆಂಗಸಿನ ಅರೆ ಭಾವಚಿತ್ರ.

Mona Lisa, by Leonardo da Vinci, from C2RMF retouched.jpg
ಮೋನ ಲೀಸ
ಲಿಯೊನಾರ್ಡೊ ಡಾ ವಿಂಚಿ, ಸುಮಾರು ೧೫೦೩೧೫೦೭
Oil on poplar
೭೭ × ೫೩ cm, ೩೦ × ೨೧ inches
ಮ್ಯೂಸೀ ದು ಲೂವ್ರ್, ಪ್ಯಾರಿಸ್

ಉಲ್ಲೇಖಸಂಪಾದಿಸಿ

[೧][೨][೩]

  1. https://www.leonardodavinci.net/the-mona-lisa.jsp
  2. https://www.quora.com/Why-is-the-Mona-Lisa-so-famous
  3. https://www.theguardian.com/artanddesign/mona-lisa
"https://kn.wikipedia.org/w/index.php?title=ಮೋನ_ಲೀಸ&oldid=862108" ಇಂದ ಪಡೆಯಲ್ಪಟ್ಟಿದೆ