ಮೋಜಿನ ಮದುವೆ (ಚಲನಚಿತ್ರ)
ಮೋಜಿನ ಮದುವೆ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಎ.ನಾರಾಯಣ ಸ್ವಾಮಿ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಎಂ.ಗಿರಿಗೌಡ. ಈ ಚಿತ್ರದಲ್ಲಿ ದೇವರಾಜ್, ಅಂಜನ, ರೇಖಾದಾಸ್, ಡಿಸ್ಕೋಶಾಂತಿ ಮತ್ತು ವಿಜಯ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಂಸಲೇಖರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.
ಮೋಜಿನ ಮದುವೆ (ಚಲನಚಿತ್ರ) | |
---|---|
ಮೋಜಿನ ಮದುವೆ | |
ನಿರ್ದೇಶನ | ಎ.ನಾರಾಯಣ ಸ್ವಾಮಿ |
ನಿರ್ಮಾಪಕ | ಎಂ.ಗಿರಿಗೌಡ |
ಪಾತ್ರವರ್ಗ | ದೇವರಾಜ್ ಅಂಜನ ರೇಖಾದಾಸ್, ಡಿಸ್ಕೋಶಾಂತಿ, ಮಾ.ವಿಜಯರಾಘವೇಂದ್ರ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಹೆಚ್.ಜಿ.ರಾಜು |
ಬಿಡುಗಡೆಯಾಗಿದ್ದು | ೧೯೯೩ |
ಚಿತ್ರ ನಿರ್ಮಾಣ ಸಂಸ್ಥೆ | ಚೈತ್ರ ಚಿತ್ರ |
ಪಾತ್ರ
ಬದಲಾಯಿಸಿ- ದೇವರಾಜ್
- ಅಂಜನಾ
- ತಾರಾ
- ಡಿಸ್ಕೋ ಶಾಂತಿ
- ಮುಖ್ಯಮಂತ್ರಿ ಚಂದ್ರು
- ಲೋಹಿತಾಶ್ವ
- ಗಿರಿಜಾ ಲೋಕೇಶ್
- ರೇಖಾ ದಾಸ್
- ಪದ್ಮ
- ಶ್ರೀದೇವಿ
- ಶ್ರೀರಕ್ಷಾ
- ನಾಗೇಶ್ ಬಾಬು
- ಸರಿಗಮ ವಿಜಿ
- ಪ್ರತಾಪ್
- ರಾಜಶೇಖರ್
- ವೇಣು
- ಹುಳಿಮಾವು ರಾಮಚಂದ್ರ
- ತಿಮ್ಮರಾಜ್
- ಜಯರಾಮ್
- ಶಿವಣ್ಣ