ಮೊಬೈಲ್ ಮಾರುಕಟ್ಟೆ
ಮೊಬೈಲ್ ಮಾರುಕಟ್ಟೆ ಎಂದರೆ ಮೊಬೈಲ್ ಫೊನ್ ಅಥವಾ ಸ್ಮಾರ್ಟ್ ಫೋನ್ ಬಳಸಿ ಮಾರಾಟ ಮಾಡುವುದು ಎಂಬರ್ಥ. ಮೊಬೈಲ್ ಮಾರುಕಟ್ಟೆ ಇಂದ ಸಮಯ ಮತ್ತು ಸ್ಥಳ ಸೂಕ್ಷ್ಮ ಸರಕು, ಸೇವೆಗಳು ಮತ್ತು ವಿಚಾರಗಳು ವೈಯಕ್ತಿಕಗೊಳಿಸಿದ ಮಾಹಿತಿ ಗ್ರಾಹಕರಿಗೆ ಒದಗುತ್ತದೆ. ಹೆಚ್ಚು ಸೈದ್ಧಾಂತಿಕ ರೀತಿಯಲ್ಲಿ, ಶೈಕ್ಷಣಿಕ ಆಂಡ್ರಿಯಾಸ್ ಕಪ್ಲಾನ್ "ಇದು ಸರ್ವತ್ರ ನೆಟ್ವರ್ಕ್ ಮೂಲಕ ನಡೆಸಲಾಗುತ್ತದೆ ಇದರ ಮೂಲಕ ಗ್ರಾಹಕರು ತಮ್ಮ ಮೊಬೈಲ್ ಮೂಲಕ ಸಂಪರ್ಕಿಸಲ್ಪಡುತ್ತಾರೆ ".
ಎಸ್ ಎಮ್ ಎಸ್ ಮಾರುಕಟ್ಟೆ
ಬದಲಾಯಿಸಿಮೊಬೈಲ್ ಪೊನ್ಗಳನ್ನು ಮಾರಾಟ ಮಾಡುವುದು ೨೦೦೦ರದ ದಶಕದಲ್ಲಿ ಬಹಳಪ್ರಸಿದ್ಡಿ ಪಡೆದಿದೆ. ಮೊದಲು ಯುರೋಪ್ನಲ್ಲಿ ನಂತರ ಏಷ್ಯಾದ ಕೆಲವು ಭಾಗಗಳನ್ನು ಹೆಚ್ಚೆಚ್ಚು ಜನಪ್ರಿಯವಾಯಿತು. ಕೆಲವು ವ್ಯಾಪಾರಿಗಳು ಗ್ರಾಹಕರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಿ ಅದರ ಮೂಲಕ ಮಾಹಿತಿಯನ್ನು ಕಳುಹಿಸಲು ಪ್ರರಂಬಿಸಿದರು.ಗ್ರಾಹಕರ ಫೋನ್ಗಳಿಗೆ ಅಪೇಕ್ಷಿಸದ ವಿಷಯ ಕಳುಹಿಸಲಾಗಿದೆ ಸ್ಪ್ಯಾಮ್ ಒಂದು ಹೊಸ ರೂಪ ಎಂಬ ಯುರೋಪಿನ ಬಹುತೇಕ ಭಾಗಗಳಲ್ಲಿ ಋಣಾತ್ಮಕ ಮಾಧ್ಯಮ ಪ್ರಸಾರವನ್ನು ಪಡೆಯಿತು. ಅದರೆ ಮೊಬೈಲ್ ಅಯೋಜಕರ ಮಾರ್ಗಸೂಚಿಯಿಂದ ಅದನ್ನು ಸರಿಪಡಿಸಲಾಗಿದೆ. ಅದರೆ ಸರಕಾರದ ಪ್ರಯತ್ನದಿಂದ ಭಾರತದಲ್ಲಿ ಎಲ್ಲಾ ಗ್ರಾಹಕರು ತಮಗೆ ಬೇಡವಾದ ಎಸ್ ಎಮ್ ಎಸ್ ಅಥವ ಜಾಹಿರಾತುಗಳನ್ನು ಒಂದು ಸಣ್ಣ ಎಸ್ ಎಮ್ ಎಸ್ ಮಾಡುವ ಮೂಲಕ ಅಥವ ೧೯೦೯ಕ್ಕೆ ಕರೆಮಾಡುವ ಮೂಲಕ ಜಾಹಿರಾತುಗಳನ್ನು ನಿಲ್ಲಿಸಬಹುದು. ಕಳೆದ ಕೆಲವು ವರ್ಷಗಳಲ್ಲಿ ಎಸ್ ಎಮ್ ಎಸ್ ಮಾರುಕಟ್ಟೆ ಪ್ರಪಂಚದ ಕೆಲವು ಭಾಗಗಳಲ್ಲಿ ಒಂದು ಕಾನೂನುಬದ್ಧ ಜಾಹೀರಾತು ಚಾನೆಲ್ ಎಂದು ಮಾರ್ಪಟ್ಟಿದೆ. ಸಂಶೋದನೆಗಳ ಅದಾರದ ಮೇಲೆ ೪ನಿಮಿಷಗಳ ಒಳಗೆ ಎಸ್ ಎಮ್ ಎಸ್ಗಳನ್ನು ಓದುತ್ತಾರೆಂದು ತಿಳಿದು ಬಂದಿದೆ. ಆದ್ಡರಿಂದ ಮೊಬೈಲ್ ಮಾರುಕಟ್ಟೆ ಎಸ್ ಎಮ್ ಎಸ್ಗಳನ್ನು ಬಳಸಿ ಮಾಡುವ ಮಾರಾಟ ಬಹಳ ವೇಗವಾಗಿ ಯುರೋಪ್ನಲ್ಲಿ ಮತ್ತು ಏಷ್ಯಾದ ಕೆಲವುಬಾಗಗಳಲ್ಲಿ ಜಾಹಿರಾತಿನ ಮೂಲವಾಗಿ, ಗ್ರಾಹಕರಿಗೆ ಮಾಹಿತಿಗಳನ್ನು ಸಂಪರ್ಕಿಸುವ ಮೊಲವಾಗಿದೆ. ಸುಮಾರು ಒಂದು ಕೋಟಿ ಎಸ್ ಎಮ್ ಎಸ್ಗಳನ್ನು ಪ್ರತೀ ತಿಂಗಳು ಕಳುಹಿಸಲಾಗುತ್ತದೆ.
ಯೂರೊಪಿನ ಮೊದಲ ಕ್ರ್ಸ ಕ್ಯರಿಯರ್ ಎಸ್ ಎಮ್ ಎಸ್ ಶ್ಯಟ್ಕೋಡ್ ಶಿಬಿರಗಳು ಟೆಕ್ಸ್ಟ್ಬಾಂಬ್ ರವರಿಂದ ೨೦೦೧ರಲ್ಲಿ ದ್ವೀಪಗಳ ದಾಕಲೆಗಳ ಬಿಡುಗಡೆಯಲ್ಲಿ ಬಳಸಲಾಗಿತ್ತು. ನಂತರ ಉತ್ತರ ಅಮೇರಿಕಾದ ಲ್ಯಾಬಟ್ ಬ್ರ್ಯೂಯಿಂಗ್ ಕಂಪನಿ ೨೦೦೨ರಲ್ಲಿ ಬಳಸಿದರು. ಕೆಲವು ವರ್ಷಗಳಿಂದ ಶ್ಯೋರ್ಟ್ ಕೋಡ್ಗಳು ಗ್ರಾಹಕರನ್ನು ಸಂಪರ್ಕಿಸಲು ಮುಖ್ಯ ಮೂಲವಾಗಿದೆ.ಬ್ರ್ಯಾಂಡ್ಗಳು ಶ್ಯಟ್ಕೋಡ್ಗಳನ್ನು ಮೊಬೈಲ್ ಡೊಮೇನ್ಗಳ ಹೆಸರುಗಳೆಂದು ಬಳಸುತ್ತಿದ್ದಾರೆ. ಇದರಿಂದ ಗ್ರಾಹಕರು ಅವರಿಗೆ ಮೆಸೆಜ್ ಮಾಡಬಹುದು. ಎಸ್ ಎಮ್ ಎಸ್ ಮಾರುಕಟ್ಟಯ ಸೇವೆಗಳು ಮೂಲವಾಗಿ ಶ್ಯಟ್ಕೋಡ್ಗಳಿಂದ ಕಾರ್ಯ ನಿವರ್ಹಿಸುತ್ತಿವೆ. ಈ ಶಶ್ಯೊಟ್ಕೊಡ್ಗಳು ೫ ರಿಂದ ೬ ಸಂಖ್ಯಯ. ಇವು ಸಣ್ಣ ಸಂಕೇತಗಳು,ಬ್ರ್ಯಾಂಡ್ ಪ್ರಚಾರ ಮತ್ತು ಇತರ ಗ್ರಾಹಕ ಸೇವೆಗಳ ಬಳಕೆಗೆ ನೀಡಿರುವ ರಾಷ್ಟ್ರದ ಎಲ್ಲಾ ಮೊಬೈಲ್ ಬಳಕೆದಾರರಿಗೆ ಮೊಬೈಲ್ ನಿರ್ವಾಹಕರು ನೀಡಿರುತ್ತಾರೆ.
ಎಂ ಎಂ ಎಸ್
ಬದಲಾಯಿಸಿಎಂ ಎಂ ಎಸ್ ಮೊಬೈಲ್ ಮಾರುಕಟ್ಟೆ ಚಿತ್ರಗಳು, ಪಠ್ಯ, ಆಡಿಯೋ ಮತ್ತು ವೀಡಿಯೊ ಅಥವಾ ಸ್ಲೈಡ್ಶೋ ಹೊಂದಿರುತ್ತದೆ. ಇದರ ಮೂಲಕ ಕಂಪನಿಗಳು ವೀಡಿಯೋ ಮತ್ತು ಆದಿಯೋ ಜಾಹಿರಾತುಗಳನ್ನು ಕಳುಹಿಸಬಹುದು. ಇದನ್ನು ಯಾರು ಹೊಸ ಕಲ್ರ್ ಫೊನ್ ಹೊಂದಿದ ಗ್ರಾಹಕರಿಗೆ ಕಳುಹಿಸಬಹುದು. ಇದರಿಂದ ಬ್ರನ್ಡ್ಗಲು ಎಂ ಎಂ ಎಸ್ ಗಳನ್ನು ಕಳುಹಿಸಬಹುದು ಮತ್ತು ಪಡೆಯಬಹುದು.
ಇದಕ್ಕೆ ಉದಾರಣೆ ಮೊಟೊರೊಲಾದ "ಹೌಸ್ ಆಫ್ ಬ್ಲೂಸ್ನಲ್ಲಿ"
ಪುಶ್ ಅಧಿಸೂಚನೆಗಳನ್ನು
ಬದಲಾಯಿಸಿಪುಶ್ ಅಧಿಸೂಚನೆಗಳು ಮೊದಲು ಸ್ಮಾರ್ಟ್ಫೋನ್ಗಳಿಗೆ ಅಪೆಲ್ ಕಂಪನಿಯ ಮೂಲಕ ಐ ಫೋನ್ ಗಳಮೂಲಕ ೨೦೦೭ರಲ್ಲಿ ಪರಿಚಯಿಸಲಾಗಿತು. ನಂತರ ಇದು ಜನಪ್ರಿಯವಾದ ಕಾರಣ ಆಂಡ್ರಾಯ್ಡ್ ಅಧಿಸೂಚನೆಗಳನ್ನು ಪರದೆಯ ಮೇಲೆ ತೋರಿಸಲಾಗಿತು. ಇದರಿಂದ ಅಪ್ಲಿಕೇಶನ್ ಮಾಲೀಕರು ತಮ್ಮ ಗ್ರಹಕರೊಮ್ದಿಗೆ ಸುಲಭವಾಗಿ ಸಂಪರ್ಕಿಸ ಬಹುದಿತ್ತು. ಇದು ದೀರ್ಘಾವಧಿಯಲ್ಲಿ ಎಸ್ ಎಮ್ ಎಸ್ ಮಾರುಕಟ್ಟೆ ಹೋಲಿಸಿದರೆ ಇದು ಅಗ್ಗದ ಅನ್ನಿಸಬಹುದು ಆದರಿ ಸಣ್ಣ ಚಾಲನೆಯಲ್ಲಿ ಸ್ವಲ್ಪ ದುಬಾರಿ ಆಗಬಹುದು ಏಕೆಂದರಿ ಆದರೆ ವೆಚ್ಚ ಅಪ್ಲಿಕೇಶನ್ ಬೆಳವಣಿಗೆಯಲ್ಲಿ ಒಳಗೊಂಡಿರುವುದು. ಅಪ್ಲಿಕೇಶನ್ ಡೌನ್ಲೋಡ್ ಆದ ನಂತರ ಸುಲಭ ವಾಗಿ ಬಳಸಬಹುದು.
ಅಪ್ಲಿಕೇಶನ್ ಆಧಾರಿತ ಮಾರ್ಕೆಟಿಂಗ್
ಬದಲಾಯಿಸಿಸ್ಮಾರ್ಟ್ಫೋನ್ ಬಳಕೆ ವ್ಯಾಪಕವಾಗಿ ಹೆಚ್ಚುತ್ತಿರುವ ಕಾರಣ, ಅಪ್ಲಿಕೇಶನ್ ಬಳಕೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಆದ್ದರಿಂದ, ಮೊಬೈಲ್ ಮಾರಾಟಗಾರರು ಹೆಚ್ಚು ಮಾರ್ಕೆಟಿಂಗ್ ಸಂಪನ್ಮೂಲ ಸ್ಮಾರ್ಟ್ಫೋನ್ ಅಪ್ಲಿಕೇಶನ್ಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಇದರಿಂದ ಗ್ರಾಹಕರೊಂದಿಗೆ ನೇರ ಸಂಪರ್ಕ ಹೊಂದಬಹುದು.
ಆಟದಲ್ಲಿನ ಮೊಬೈಲ್ ಮಾರ್ಕೆಟಿಂಗ್
ಬದಲಾಯಿಸಿಬ್ರ್ಯಾಂಡ್ಗಳು ಈಗ ತಮ್ಮ ಉತ್ಪನ್ನಗಳು ಮಾಹಿತಿಗಳನ್ನು ತಲುಪಿಸಲು ಮೊಬೈಲ್ ಆಟ ಗಳನ್ನು ಅಥವ ಅವುಗಳನ್ನು ಸ್ಪೊನ್ಸರ್ ಮಾಡುವುದರ ಮೂಲಕ ಗ್ರಾಹಕರನ್ನು ಆಕರ್ಷಿಸುತಿದ್ದಾರೆ.
ಮೊಬೈಲ್ ವೆಬ್ ಮಾರ್ಕೆಟಿಂಗ್
ಬದಲಾಯಿಸಿಮೊಬೈಲ್ ನಲ್ಲಿ ಬಳಸಲಾದ ವೆಬ್ ಸೈಟ್ ಗಳಲ್ಲಿ ಜಾಹಿರಾತುಗಳನ್ನು ಪ್ರದರ್ಶಿಸುವುದು. ಮೊಬೈಲ್ ಮಾರ್ಕೆಟಿಂಗ್ ಅಸೋಸಿಯೇಷನ್ ವರದಿ ಬಳಸಲಾಗುತ್ತದೆ ಅದರ ಮಾರ್ಗದರ್ಶನಗಳು ಜಾಹಿರಾತು ಪ್ರದರ್ಶಿಸುವ ಮೊದಲು ಪರಿಗಣಿಸಲಾಗುವುದು.ಮೊಬೈಲ್ ವೆಬ್ಸೈಟ್ ಮೊಬೈಲ್ ವೆಬ್ ಮಾರ್ಕೆಟಿಂಗ್ ಸರಕು ಮತ್ತು ಸೇವೆಗಳ ಖರೀದಿ ಮಾಡಲು ಸುಲಭ ವಾಗಿದೆ ಹಾಗೂ ವ್ಯಾಪಾರದ ನಡುವೆ ಹೆಚ್ಚಿನ ಸಂಪರ್ಕಬೆಳೆಸಲು ಅವಕಾಶಗಳನ್ನು ಸೃಷ್ಟಿಸಲು ಬಳಸಲಾಗುವ ಹೆಚ್ಚು ಒಂದು ಸಾಧನವಾಗಿದೆ ಎಂದು ಹೇಳಬಹುದು.
ಓಆರ್ ಸಂಕೇತಗಳು
ಬದಲಾಯಿಸಿಓಅರ್ ಸಂಕೇತಗಳು ಒಬ್ಬ ಗ್ರಾಹಕ ತನ್ನ ಫೋನ್ ನ ಕ್ಯಾಮರಾ ಬಳಸಿ ೨ಡಿ ಚಿತ್ರ ಸ್ಕ್ಯಾನಿಂಗ್ ನಿಂದ ಯಾವುದಾದರೂ ಮಾಹಿತಿಯನ್ನು ಕೈಯಾರೆ ನಮೂದಿಸುವ ಬದಲಿಗೆ ಓಆರ್ ಸಂಕೇತಗಳ ಮೂಲಕ ವೆಬ್ ಪುಟ ವಿಳಾಸ ಭೇಟಿ ಮಾಡಲು ಸುಲಭವಾಗಿದೆ. ೧೯೯೭ ಡೆಂಸೊ ವೇವ್ ಮೊದಲ ಜಪಾನ್ ವಾಹನ ಭಾಗಗಳು ಟ್ರ್ಯಾಕ್ ಮಾಡಲು ಅಭಿವೃದ್ಧಿಪಡಿಸಿತು. ಒಆರ್ ಸಂಕೇತಗಳು ಏಷ್ಯಾ ಮತ್ತು ಯುರೋಪ್ ಜನಪ್ರಿಯವಾಗಿದೆ, ಆದರೆ ಉತ್ತರ ಅಮೆರಿಕದಲ್ಲಿ ನಿದಾನವಾಗಿ ಅಳವಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಸ್ಥಳ ಆಧಾರಿತ ಸೇವೆಗಳು
ಬದಲಾಯಿಸಿಸ್ಥಳ ಆಧಾರಿತ ಸೇವೆ (ಎಲ್ಬಿಎಸ್) ತಮ್ಮ ಪ್ರಸ್ತುತ ಸ್ಥಳ ಆಧಾರಿತ ಸೆಲ್ ಫೋನ್ ಚಂದಾದಾರರಿಗೆ ಕಸ್ಟಮ್ ಜಾಹೀರಾತು ಮತ್ತು ಇತರ ಮಾಹಿತಿಯನ್ನು ಕಳುಹಿಸಬಹುದಾದ ಒಂದು ಮಾರ್ಗವಾಗಿ ಕೆಲವು ಸೆಲ್ ಫೋನ್ ಜಾಲಗಳು ಮುಂದಾಗಿದೆ.ಸೆಲ್ ಫೋನ್ ಸೇವೆ ಒದಗಿಸುವವರು ಸ್ಥಳಿಯ ಮಾಹಿತಿಯನ್ನು ಫೊನಿನಲ್ಲಿರುವ ಜಿಪಿಎಸ್ ಚಿಪ್ಗಳ ಮೂಲಕ ಅತವ ರೇಡಿಯೋ ಲೊಕೆಶನ್ಗಲ ಮೂಲಕ ಫೊನ್ನಿನ ಸ್ಥಳವನ್ನು ಕಂದುಹಿದಿಯುತ್ತಾರೆ. ಕೆಲವು ಸೇವೆಳಲು ಜಿಪಿಎಸ್ ತಂತ್ರಜ್ಞಾನ ಬಳಸದೆ ನೆಡೆಯುತ್ತದೆ ಬದಲಿಗೆ ಸಾಧನಗಳ ನಡುವೆ ವಿಷಯ ಹರಡುವಮೂಲಕ ನೆದೆಯುತ್ತವೆ.
ಉಲ್ಲೇಖಗಳು
ಬದಲಾಯಿಸಿ- http://www.bluetooth.com/Pages/Fast-Facts.aspx
- https://books.google.com/books?id=QUQQBwAAQBAJ&pg=PA190&lpg=PA190&dq=Mobile+marketing+via+proximity+systems,&source=bl&ots=RA0TkAz6Pn&sig=tclqqXuo9vMtefNciumtfNQZzKw&hl=en&sa=X&ei=Ji8lVb6EF8LpsAW0lYCABQ&ved=0CFIQ6AEwAw#v=onepage&q=Mobile%20marketing%20via%20proximity%20systems%2C&f=false
- http://www.mediabusinessasia.com/article.php?id=494 Archived 2016-02-04 ವೇಬ್ಯಾಕ್ ಮೆಷಿನ್ ನಲ್ಲಿ.