ಇದು ಭಾರತದ ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ಒಂದು ಗ್ರಾಮ ಇದು ಕೊಂಡ್ಲಹಳ್ಳಿ ಮತ್ತು ಬಿ.ಜಿ.ಕೆರೆ (ಬೊಮ್ಮಗೊಂಡನಕೆರೆ) ಮದ್ಯದಲ್ಲಿ ಇರುತ್ತದೆ.