ಮೈಸೂರು ಮಲ್ಲಿಗೆ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಮೈಸೂರು ಮಲ್ಲಿಗೆ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.

ಮೈಸೂರು ಮಲ್ಲಿಗೆ (ಚಲನಚಿತ್ರ)
ಮೈಸೂರು ಮಲ್ಲಿಗೆ
ನಿರ್ದೇಶನಟಿ.ಎಸ್.ನಾಗಾಭರಣ
ನಿರ್ಮಾಪಕಶ್ರೀಹರಿ ಖೋಡೆ
ಪಾತ್ರವರ್ಗಆನಂದ್ ಸುಧಾರಾಣಿ ಗಿರೀಶ್ ಕಾರ್ನಾಡ್, ವೆಂಕಟೇಶ್
ಸಂಗೀತಸಿ.ಅಶ್ವಥ್
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಯಜಮಾನ್ ಇಂಟರ್‍ನ್ಯಾಷನಲ್
ಸಾಹಿತ್ಯಕೆ.ಎಸ್.ನರಸಿಂಹಸ್ವಾಮಿ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ
ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.