ಮೈಸಿ ವಿಲಿಯಮ್ಸ್

ಬ್ರಿಟಿಷ್‌ ಚಲನಚಿತ್ರ ನಟಿ

ಮಾರ್ಗರೆಟ್ ಕಾನ್ಸ್ಟನ್ಸ್ "ಮೈಸಿ" ವಿಲಿಯಮ್ಸ್ (ಜನನ 15 ಏಪ್ರಿಲ್ 1997) ಒರ್ವ ಇಂಗ್ಲಿಷ್ ನಟಿ.  ಅವರ ನಟನಾ ವೃತ್ತಿಯು 2011 ರಲ್ಲಿ ಪ್ರಾರಂಭವಾಯಿತು. ವಿಲಿಯಮ್ಸ್  ಅವರು ಗೇಮ್ ಆಫ್ ಥ್ರೋನ್ಸ್ ನಲ್ಲಿ  ಆರ್ಯ ಸ್ಟಾರ್ಕ್ ಪಾತ್ರಕ್ಕಾಗಿ  ವಿಶ್ವಾದ್ಯಂತ ಪ್ರಸಿದ್ದರಾಗಿದ್ದಾರೆ. ಈ ಪಾತ್ರಕ್ಕಾಗಿ ಇವರು ಹಲವಾರು ಪ್ರಶಸ್ತಿಗಳನ್ನು ಸಹ ಪಡೆದುಕೊ೦ಡಿದ್ದಾರೆ.  [೧] [೨]

ಮೈಸಿ ವಿಲಿಯಮ್ಸ್
Maisie Williams by Gage Skidmore 2.jpg
ವಿಲಿಯಮ್ಸ್ 2015 San Diego Comic-Con
Born
ಮಾರ್ಗರೆಟ್ ಕಾನ್ಸ್ಟನ್ಸ್ ವಿಲಿಯಮ್ಸ್

15 ಏಪ್ರಿಲ್ 1997 (ವಯಸ್ಸು 20)

ಬ್ರಿಸ್ಟಲ್, ಇಂಗ್ಲೆಂಡ್
Education
ನಾರ್ಟನ್ ಹಿಲ್ ಸ್ಕೂಲ್
ಬಾತ್ ಡ್ಯಾನ್ಸ್ ಕಾಲೇಜ್
Occupationನಟಿ
Years active2011-ಇಂದಿನವರೆಗೆ
ಮಾರ್ಚ್ 2013 ರಲ್ಲಿ ವಿಲಿಯಮ್ಸ್ ಮತ್ತು ಗೇಮ್ ಆಫ್ ಥ್ರೋನ್ಸ್ ಸಹ-ನಟಿ ಸೋಫಿ ಟರ್ನರ್ ಅವರೊಂದಿಗೆ

ಉಲ್ಲೇಖಗಳುಸಂಪಾದಿಸಿ

  1. Kirsty McCormack. "Maisie Williams passes driving test in between filming Game of Thrones – Celebrity News – Showbiz & TV – Daily Express". Express.co.uk. Retrieved 15 April 2016.
  2. "68th Emmy Awards Nominees and Winners". Retrieved 14 July 2016.