ಟರ್ನರ್ (ಜನನ 21 ಫೆಬ್ರವರಿ 1996) ಒಬ್ಬ ಆಂಗ್ಲ ಭಾಷಾ ನಟಿ. ಟರ್ನರ್ ಅವರು ತಮ್ಮ ವ್ರುತ್ತಿಪರ ನಟನೆಯನ್ನು ಎಚ್ ಬಿ ಓ ದೂರದರ್ಶನ ಸರಣಿ ಗೇಮ್ ಆಫ್ ಥ್ರೋನ್ಸ್ ನಲ್ಲಿ ಸಾನ್ಸ ಸ್ಟಾರ್ಕ್ ಪಾತ್ರದ ಮೂಲಕ ಪ್ರಾರಂಭಿಸಿದರು , ಇದು ಅವರಿಗೆ ಅಂತಾರಾಷ್ಟ್ರೀಯ ಮನ್ನಣೆಯನ್ನು ತಂದು ಕೊಟ್ಟಿತು.

== ಸೊಫಿ ಟರ್ನರ್ ==
Sophie Turner by Gage Skidmore 3.jpg
ಸ್ಯಾನ್ ಡೀಗೋ 2017 ಕಾಮಿಕ್-ಕಾನ್ ಇಂಟರ್ನ್ಯಾಷನಲ್ನಲ್ಲಿ ಟರ್ನರ್
Born21 ಫೆಬ್ರವರಿ 1996 (ವಯಸ್ಸು 21)

ನಾರ್ಥಾಂಪ್ಟನ್, ಇಂಗ್ಲೆಂಡ್
Occupationನಟಿ
Years active2011-ಇಂದಿನವರೆಗೆ
Partner(s)ಜೋ ಜೊನಾಸ್

ಟರ್ನರ್ ಅವರು ದಿ ಥರ್ಟೀಂತ್ ಟೇಲ್ (೨೦೧೩) ಹಾಗು ಅನಾಧರ್ ಮೀ (೨೦೧೩)  ಎಂಬ ಚಲನಚಿತ್ರಗಳಲ್ಲಿಯೂ ಸಹ ನಟಿಸಿದ್ದಾರೆ . ಆಕೆ ಹಾಸ್ಯಮಯ ಸಾಹಸಮಯ ಚಿತ್ರ ಬೇರ್ಲಿ ಲೆಥಲ್ (೨೦೧೫) ಹಾಗು ಎಕ್ಸ್ ಮೆನ್ ಚಲನಚಿತ್ರ ಸರಣಿಯಲ್ಲಿ ಸಹ ನಟಿಸಿದ್ದಾರೆ.

ಟರ್ನರ್ 2013 ರಲ್ಲಿ.

ದೂರದರ್ಶನಸಂಪಾದಿಸಿ

ಶೀರ್ಷಿಕೆ ವರ್ಷ ಪಾತ್ರ
ಟಿಪ್ಪಣಿಗಳು Ref(s)
ಗೇಮ್ ಆಫ್ ಥ್ರೋನ್ಸ್ 2011–ಪ್ರಸ್ತುತ ಸಾನ್ಸ ಸ್ಟಾರ್ಕ್
ಮುಖ್ಯ ಪಾತ್ರ [೧]
ದಿ ಥರ್ಟೀಂತ್ ಟೇಲ್ 2013 ಅಡೆಲಿನ್ ಮಾರ್ಚ್

[೨]

Referencesಸಂಪಾದಿಸಿ

  1. "Game of Thrones: Cast". HBO. Retrieved 30 September 2016.Check date values in: |access-date= (help)
  2. "The Thirteenth Tale : Cast". BBC News. Retrieved 12 January 2017.Check date values in: |access-date= (help)