ಮೇದಿನಿಪುರ್
ಪಶ್ಚಿಮ ಬಂಗಾಳದ ಒಂದು ನಗರ, ಭಾರತ
ಮೇದಿನಿಪುರ್ (ಮಿಡ್ನಾಪುರ ಎಂದೂ ಬರೆಯಲಾದ) ಭಾರತದ ಪಶ್ಚಿಮ ಬಂಗಾಳದಲ್ಲಿನ ಒಂದು ಪಟ್ಟಣ. ಈ ನಗರವು ಪಶ್ಚಿಮ ಬಂಗಾಳ ರಾಜ್ಯದ ಮತ್ತು ಅದರದೇ ಹೆಸರು ಪಡೆದ ಪಶ್ಚಿಮ ಮೇದಿನಿಪುರ್ ಜಿಲ್ಲೆಯ ಪ್ರಧಾನ ಕಾರ್ಯಸ್ಥಳ. ಈ ಪಟ್ಟಣವು ಜಿಲ್ಲೆಯ ಒಂದು ವಿಭಾಗಕ್ಕೂ ತನ್ನ ಹೆಸರನ್ನು ನೀಡುತ್ತದೆ.
Midnapore
মেদিনীপুর Medinipur, Midnapur | |
---|---|
City | |
Country | India |
State | ಪಶ್ಚಿಮ ಬಂಗಾಳ |
District | Midnapore West |
Government | |
• Chairman | Pranab Basu |
Population (2011) | |
• Total | ೧,೬೯,೧೨೭ |
Languages | |
• Official | Bengali, English |
Time zone | UTC+5:30 (IST) |
PIN | 721 101 and 721 102 |
Telephone code | 91-3222 |
Vehicle registration | WB-33-xxxx, WB-34-xxxx |
Lok Sabha constituency | Medinipur |
Vidhan Sabha constituency | Medinipur, Kharagpur |
Website | paschimmedinipur |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |