ಮೇಘನಾ ವೆಂಕಟ್ ಅವರು ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ್ತಿ. ಅವರು ನೃತ್ಯ ಸಂಯೋಜಕಿ ಮತ್ತು ಶಿಕ್ಷಕಿಯೂ ಹೌದು. ಅವರು ಗುರು ಶ್ರೀ ಅಡ್ಯಾರ್ ಕೆ. ಲಕ್ಷ್ಮಣ್ ಅವರ ಶಿಷ್ಯೆ.[] ಅವರು ಭಾರತದ ಅನೇಕ ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದಾರೆ. []ಇವರು ನಾದ ನೀರಾಜನಂ ಚಿತ್ರಕ್ಕೆ ನಿತ್ಯ ಕಲಾವಿದೆ. [] ಅವರು ಸಾಯಿ ಆರ್ಟ್ಸ್ ಇಂಟರ್ನ್ಯಾಷನಲ್ ನಡೆಸಿದ ವಿಶ್ವ ನೃತ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದಾರೆ. [] ಅವರು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಎಮ್-ಪ್ಯಾನೆಲ್ಡ್ ಕಲಾವಿದೆ. [] ಅವರು ದೂರದರ್ಶನದ ಶ್ರೇಣೀಕೃತ ಕಲಾವಿದೆ. ಯುಜಿಸಿ-ನೆಟ್ ಕೇ೦ದ್ರ ಸರ್ಕಾರದ ಪರೀಕ್ಷೆಯ ಅಡಿಯಲ್ಲಿ ಇವರನ್ನು ಉಪನ್ಯಾಸಕರಾಗಿ ಆಯ್ಕೆ ಮಾಡಲಾಗಿದೆ.

ಮೇಘನಾ ವೆ೦ಕಟ್
Born
ಮೇಘನಾ
Nationalityಭಾರತೀಯ
Citizenshipಭಾರತೀಯ
Occupation(s)ನೃತ್ಯಗಾರ್ತಿ, ಸ೦ಯೋಜಕಿ, ಶಿಕ್ಷಕಿ
Known forಭರತನಾಟ್ಯ
Awardsನೃತ್ಯ ಶಿರೋಮಣಿ , ನೃತ್ಯ ಕೌಮುದಿ, ನಾಟ್ಯ ಚೆಮ್ಮೆಲ್

ಪ್ರಶಸ್ತಿಗಳು

ಬದಲಾಯಿಸಿ
  • 'ನೃತ್ಯ ಶಿರೋಮಣಿ' []
  • ' ನಾಟ್ಯ ಚೆಮ್ಮಲ್ '
  • 'ನೃತ್ಯ ಕೌಮುದಿ' []

ಉಲ್ಲೇಖಗಳು

ಬದಲಾಯಿಸಿ
  1. "Sri Parthasarathy Swami Sabha – 112th Year Dance Festival". 19 January 2012.
  2. Connection, Sumathi, Saigan. "Review - Sai Nrityotsava - 16".{{cite web}}: CS1 maint: multiple names: authors list (link)
  3. Surya Kumar (15 February 2014). "Meghana Venkat Manjula Bharathanatyam 07 Kasthuri Thilakam LeelaSukhaKavi OK" – via YouTube.
  4. "The 4th World Dance Day celebrations – by Sai Arts International". 29 April 2013.
  5. "Panel of Artists/Groups for participation in FOIs Abroad".
  6. "Meghna Krishnan". Archived from the original on 10 May 2017. Retrieved 10 October 2016.
  7. "Five Day Bharatnatyam Workshop with Ms. Meghna Venkat".