ಮುದ್ದು ನಾಗಮ್ಮ ದೇವಾಲಯ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಮುದ್ದುನಾಗಮ್ಮ ದೇವಾಲಯವು ಘಾಟಿ ಸುಬ್ರಮಣ್ಯದಲ್ಲಿ ಇದೆ. ಈ ದೇವಾಲಯದಲ್ಲಿನ ಮೃತ್ತಿಕೆಯನ್ನು ಮೈಗೆ ಹಚ್ಚಿಕೊಂಡರೆ ಚರ್ಮರೋಗ ಗುಣವಾಗುತ್ತದೆಂಬ ನಂಬಿಕೆ ಇದೆ.