ಮುತ್ತು ಕುಮಾರಸ್ವಾಮಿ

ಸರ್ ಮುತ್ತು ಕುಮಾರಸ್ವಾಮಿ ( 23 ಜನವರಿ 1834 - 4 ಮೇ 1879) ಒರ್ವ ಸಿಲೋನ್ ತಮಿಳು ವಕೀಲರು, ಬರಹಗಾರರು  ಮತ್ತು  ಸೀಲೊನ್ ಶಾಸನ ಸಭೆಯ ಸದಸ್ಯರಾಗಿದ್ದವರು.

ಮುತ್ತು ಕುಮಾರಸ್ವಾಮಿ 
ಮುತ್ತು ಕುಮಾರಸ್ವಾಮಿ

ಅಧಿಕಾರದ ಅವಧಿ
1868 – 1873

ಜನನ (೧೮೩೪-೦೧-೨೩)೨೩ ಜನವರಿ ೧೮೩೪
ಮುಟ್ವಾಲ್, ಸಿಲೋನ್
ಮರಣ 4 ಮೇ 1879 (ವಯಸ್ಸು 45)
ವೃತ್ತಿ ವಕೀಲ

ಆರಂಭಿಕ ಜೀವನ ಮತ್ತು ಕುಟುಂಬ ಬದಲಾಯಿಸಿ

ಕುಮಾರಸ್ವಾಮಿಯವರು ನೈಋತ್ಯ ಸಿಲೋನ್ನಲ್ಲಿರುವ ಅಮಿತೊಡಮ್ ಮುತ್ವಾಲ್ನಲ್ಲಿ ಜನವರಿ 23, 1834 ರಂದು ಜನಿಸಿದರು.[೧][೨] ಅವರು ಗೇಟ್ ಮುದಲಿಯಾರ್ ಎ.ಕುಮಾರಸ್ವಾಮಿ ಮತ್ತು ವಿಸಾಲಾಚ್ಚಿ ಅಮ್ಮೈಯಾರ್ ಅವರ ಪುತ್ರರಾಗಿದ್ದರು.[೨] 1842 ರಿಂದ 1851 ರವರೆಗೆ ಅವರು ಕೊಲಂಬೊ ಅಕಾಡೆಮಿಯಲ್ಲಿ ಶಿಕ್ಷಣ ಪಡೆದರು, ಅಲ್ಲಿ ಅವರು 1851 ರಲ್ಲಿ ಟರ್ನರ್ ಪುರಸ್ಕಾರವನ್ನು ಗೆದ್ದರು.[೨][೩]

ಕುಮಾರಸ್ವಾಮಿ ,ಎಲಿಜಬೆತ್ ಕ್ಲೇ ಬೀಬೆ ಅವರನ್ನು ಮದುವೆಯಾದರು  [೨] ಅವರ ಮಗ ಆನಂದ ಕುಮಾರಸ್ವಾಮಿ, ಒರ್ವ ಕಲಾ ವಿಮರ್ಶಕ.[೪]

ಟಿಪ್ಪಣಿ ಬದಲಾಯಿಸಿ

  1. Arumugam, S. (1997). Dictionary of Biography of the Tamils of Ceylon. pp. 42–43.
  2. ೨.೦ ೨.೧ ೨.೨ ೨.೩ Muttucumaraswamy 1973.
  3. Vythilingam 1971.
  4. "Going against the stream". The Sunday Times. 10 August 2003.

ಉಲ್ಲೇಖಗಳು ಬದಲಾಯಿಸಿ