ಮುಚ್ಚಳವು ಒಂದು ಧಾರಕದ ಭಾಗವಾಗಿದ್ದು, ಮುಚ್ಚುವಿಕೆ ಅಥವಾ ಮುಚ್ಚಿಗೆಯ ಕಾರ್ಯನಿರ್ವಹಿಸುತ್ತದೆ ಮತ್ತು ಸಾಮಾನ್ಯವಾಗಿ ಒಂದು ವಸ್ತುವನ್ನು ಸಂಪೂರ್ಣವಾಗಿ ಮುಚ್ಚುತ್ತದೆ. ಮುಚ್ಚಳಗಳನ್ನು ಡಬ್ಬಿಗಳಂತಹ ಸಣ್ಣ ಧಾರಕಗಳ ಮೇಲೆ ಜೊತೆಗೆ ತೆರೆದ ಶಿರದ ಕೊಳಗಗಳು ಹಾಗೂ ಪೀಪಾಯಿಗಳ ಮೇಲೆ ಹೆಚ್ಚು ದೊಡ್ಡ ಮುಚ್ಚಳಗಳನ್ನು ಇರಿಸಬಹುದು. ಕೆಲವು ಮುಚ್ಚಳಗಳು ಅವನ್ನು ಬಯಸಿದಾಗ ಅಥವಾ ಅಧಿಕೃತವಾಗಿ ತೆರೆಯುವವರೆಗೆ ಭದ್ರವಾಗಿ ಹಿಡಿದಿಡಲು ನೆರವಾಗುವ ಭದ್ರತಾ ಪಟ್ಟಿ ಅಥವಾ ಅನಧಿಕೃತ ಮಾರ್ಪಾಟು ಸ್ಪಷ್ಟವಾಗುವ ಪಟ್ಟಿಯನ್ನು ಹೊಂದಿರುತ್ತವೆ. ಇವು ಸಾಮಾನ್ಯವಾಗಿ ಧಾರಕವನ್ನು ತೆರೆಯಲಾಗಿದೆ ಎಂದು ಸೂಚಿಸಲು ಪೂರ್ವಾವಸ್ಥೆಗೆ ತರಲಾರದ್ದಾಗಿರುತ್ತವೆ.

ಗಿಣ್ಣಿನ ಡಬ್ಬಿಯ ಮೇಲಿನ ಮುಚ್ಚಳ

ಇತಿಹಾಸ

ಬದಲಾಯಿಸಿ

ಕ್ರಿ.ಪೂ. ೩೧೦೦ ರಷ್ಟು ಹಿಂದಿನದ್ದೆಂದು ಕಾಲನಿರ್ಧಾರ ಮಾಡಲಾಗಿರುವ ಮಡಿಕೆಗಳ ಮೇಲಿನ ಮುಚ್ಚಳಗಳು ಸಿಕ್ಕಿವೆ. ಮುಚ್ಚಳಗಳಿರುವ ಪ್ರಾಚೀನ ಐಗುಪ್ತ ಅಂತ್ರಪಾತ್ರೆಗಳು ಕ್ರಿ.ಪೂ. ೨೬೮೬ರಷ್ಟು ಹಿಂದೆ ರಕ್ಷಿತ ಶವಗಳ ಅಂಗಗಳನ್ನು ಹೊಂದಿರುತ್ತಿದ್ದವು.[]

ಉಲ್ಲೇಖಗಳು

ಬದಲಾಯಿಸಿ
  1. "Canopic Jars". www.kingtutshop.com. Archived from the original on 2017-10-23. Retrieved 2019-11-20.


"https://kn.wikipedia.org/w/index.php?title=ಮುಚ್ಚಳ&oldid=1247001" ಇಂದ ಪಡೆಯಲ್ಪಟ್ಟಿದೆ