ಮುಂಡಾಜೆ

ಭಾರತ ದೇಶದ ಗ್ರಾಮಗಳು

ಮುಂಡಾಜೆಇದು ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿದೆ (ಹಳೆಯ ರಾ.ಹೆ. ಸಂ. ೨೩೪, ಹೊಸ ರಾ.ಹೆ. ಸಂ. ೭೩) ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಗ್ರಾಮ.ಪ್ರಕೃತಿ ರಮಣೀಯ ಪ್ರದೇಶಗಳಿಂದ ಕೂಡಿದ ಈ ಗ್ರಾಮದಿಂದ ಬಲ್ಲಾಳ ರಾಯನ ದುರ್ಗಕ್ಕೆ ಚಾರಣ ಮಾಡಬಹುದಾಗಿದೆ.


== ಹೆಸರಿನ ಮೂಲ ==

ಗ್ರಾಮಕ್ಕೆ ಈ ಹೆಸರು ಬರಲು ಕಾರಣವೇನೆಂದು ಯಾವುದೇ ಪುರಾವೆಗಳಿಲ್ಲ. ಆದರೆ ಅಜೆ ಅಥವಾ ಅಂಜೆ ಅಂದರೆ ನೀರಿರುವ ಪ್ರದೇಶ ಎಂದರ್ಥ. ಇಲ್ಲಿರುವ ಮೃತ್ಯುಂಜಯ ನದಿ ಬೇಸಿಗೆಯಲ್ಲೂ ಹರಿಯುತ್ತಿರುವುದರಿಂದ ಈ ಹೆಸರು ಬಂದಿರಬಹುತೆನ್ನುತ್ತಾರೆ.

ಧಾರ್ಮಿಕ ಸ್ಥಳಗಳು ಬದಲಾಯಿಸಿ

ಸಮೀಪದ ಪ್ರವಾಸಿ ತಾಣಗಳು ಬದಲಾಯಿಸಿ

"https://kn.wikipedia.org/w/index.php?title=ಮುಂಡಾಜೆ&oldid=1163646" ಇಂದ ಪಡೆಯಲ್ಪಟ್ಟಿದೆ