ಮೀನಾಕ್ಷಿ ರಾಮಚಂದ್ರನ್

ಮೀನಾಕ್ಷಿ ರಾಮಚಂದ್ರನ್ ಇವರು ಸಾಹಿತ್ಯವು ಭಾಷಾಧ್ಯಾಪಕರ ಒಡನಾಡಿ. ಕಲಿಯಬೇಕು; ಕಲಿಸಬೇಕು. ವೃತ್ತಿಯಲ್ಲಿ ಉಪನ್ಯಾಸಕಿ ಆಗಿರುವ ಕೆ. ಮೀನಾಕ್ಷಿ ರಾಮಚಂದ್ರ ಅವರು ಕವನ ಕಲಿತು, ಕಲಿಸಿ ಕವಯಿತ್ರಿಯಾಗಿದ್ದಿರಬೇಕು. ಗಾಯನದ ವಾಸನೆಯನ್ನು ರೂಢಿಸಿಕೊಂಡಿರುವ ಮೀನಾಕ್ಷಿ, ತನ್ನ ಕವನಗಳಲ್ಲಿ ನಾದದ ಲಯವನ್ನು ಸಹಜವಾಗಿಯೇ ಅಳವಡಿಸಿಕೊಂಡಿದ್ದಾರೆ. ಎತ್ತೀಚೆಗೆ ಸಂಶೋಧನೆಯ ಕಡೆಗೂ ಒಲವು ತೋರಿಸುತ್ತಿದ್ದಾರೆ. ಇಲ್ಲಿನ ಕವನಗಳಲ್ಲಿ ನವ್ಯದ ಛಾಪೂ ನವೋದಯದ ಛಾಯೆಯೂ ಮಿಳಿತಗೊಂಡು ಹೊಸಹುಟ್ಟು ಪಡೆದಿವೆ.

ಕವನಗಳು

ಬದಲಾಯಿಸಿ
  • ಎಲ್ಲ ಬದ್ಧತೆಗಳನ್ನು ಒಳಗೊಂಡರೂ ಯಾವ ಬದ್ಧತೆಯಲ್ಲೂ ಸಿಲುಕಿಸಿಕೊಳ್ಳಲಿಲ್ಲ.
  • ಪುಟ್ಟ ಸಾಲು
  • ನೆಟ್ಟ ನೋಟ
  • ಗೂದಡುದೀಪದ ಬೆಳಕಿಗೆ

ಸಂಕಲನಗಳು

ಬದಲಾಯಿಸಿ
  • ಗೂಡುದೀಪದ ಬೆಳಕಿಗೆ ಕಣ್ಣು ತೆರೆದಾಗ ಹೊಳೆದ ಮೊದಲ ಸಂಕಲನವಿದು

ಹೀಗೆ ಕಣ್ಣು ತೆರೆದಾಗಲೆಲ್ಲ ಮೀನಾಕ್ಷಿ ಅವರಿಗೆ ಹೊಸಬೆಳಕು ಕಾಣಿಸುತ್ತಿರಲಿ ಎಂಬುದು ನಂಬಿಕೆ. ಅವರು ವ್ಯತ್ಯಾಸವೆಂದರೆ ತಮ್ಮ ಇದುವರೆಗಿನ ಬದುಕನ್ನು ವಿದ್ಯಾರ್ಥಿ, ಉದ್ಯೋಗಿ, ಎಂದು ಮುಂತಾಗಿ ಬದುಕನ್ನು ಅದು ಬಂದಂತೆ ಯಥಾವತ್ತಾಗಿ ಸ್ವೀಕರಿಸಿ ಅನುಭವಿಸುತ್ತಿರುವವರು.