ಮಿಶ್ರಣಾಂಶ
ಮಿಶ್ರಣಾಂಶವು (ಸಾಮಾನ್ಯ ಅರ್ಥದಲ್ಲಿ) ಒಂದು ಮಿಶ್ರಣದ ಭಾಗವಾಗುವ ಒಂದು ಪದಾರ್ಥ. ಉದಾಹರಣೆಗೆ, ಅಡುಗೆಯಲ್ಲಿ, ಪಾಕವಿಧಾನಗಳು ಒಂದು ನಿರ್ದಿಷ್ಟ ಖಾದ್ಯವನ್ನು ತಯಾರಿಸಲು ಯಾವ ಮಿಶ್ರಣಾಂಶಗಳನ್ನು ಬಳಸಲಾಗುತ್ತದೆಂದು ಸೂಚಿಸುತ್ತವೆ. ಹಲವು ವಾಣಿಜ್ಯ ಉತ್ಪನ್ನಗಳು, ಅವುಗಳನ್ನು ಪೈಪೋಟಿಯಲ್ಲಿರುವ ಉತ್ಪನ್ನಗಳಿಗಿಂತ ಉತ್ತಮವಾಗಿಸುವ ಉದ್ದೇಶದಿಂದ, ಒಂದು ರಹಸ್ಯ ಮಿಶ್ರಣಾಂಶವನ್ನು ಹೊಂದಿರುತ್ತವೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |