ಮಿಂಚಿನ ಓಟ (ಚಲನಚಿತ್ರ)

ಕನ್ನಡ ಚಲನಚಿತ್ರ
(ಮಿಂಚಿನ ಓಟ ೨೦೦೮ ಇಂದ ಪುನರ್ನಿರ್ದೇಶಿತ)

ಈ ಚಿತ್ರವನ್ನು ಏ.ಎಂ.ಆರ್.ರಮೇಶ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಸಾ.ರಾ.ಗೋವಿಂದು.ಈ ಚಿತ್ರದಲ್ಲಿ ಬರುವ ಪಾತ್ರಗಳು ವಿಜಯ ರಾಘವೇಂದ್ರ, ಶ್ರೀಮುರಳಿ, ಲಕ್ಷ್ಮಿ ರೈ, ರಂಗಾಯಣ ರಘು, ಉಮಾಶ್ರೀ, ಸುಮನ್, ರಾಹುಲ್ ದೇವ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿ.ಮನೋಹರ್.ಈ ಚಿತ್ರದ ಛಾಯಾಗ್ರಹಕರು ಪಿ.ರಾಜನ್.ಈ ಚಿತ್ರದ ಸಾಹಸ ಕೆ.ಡಿ.ವೆಂಕಟೇಶ್, ಜಾಲಿ ಬಾಸ್ಟಿನ್. ಈ ಚಿತ್ರವು ೧೦.೦೭.೨೦೦೮ರಲ್ಲಿ ಬಿಡುಗಡೆಯಾಯಿತು

ಮಿಂಚಿನ ಓಟ (ಚಲನಚಿತ್ರ)
ನಿರ್ದೇಶನಏ.ಎಂ.ಆರ್.ರಮೇಶ್
ನಿರ್ಮಾಪಕಸಾ.ರಾ.ಗೋವಿಂದು
ಪಾತ್ರವರ್ಗವಿಜಯ ರಾಘವೇಂದ್ರ, ಶ್ರೀಮುರಳಿ ಲಕ್ಷ್ಮಿ ರೈ ರಂಗಾಯಣ ರಘು, ಉಮಾಶ್ರೀ, ಸುಮನ್, ರಾಹುಲ್ ದೇವ್
ಸಂಗೀತವಿ.ಮನೋಹರ್
ಛಾಯಾಗ್ರಹಣಪಿ.ರಾಜನ್
ಸಂಕಲನಆಂಟೊನಿ
ಬಿಡುಗಡೆಯಾಗಿದ್ದು೧೦.೦೭.೨೦೦೮
ಸಾಹಸಕೆ.ಡಿ.ವೆಂಕಟೇಶ್, ಜಾಲಿ ಬಾಸ್ಟಿನ್
ಚಿತ್ರ ನಿರ್ಮಾಣ ಸಂಸ್ಥೆತನು ಚಿತ್ರ