ಮಾರ್ಶಲ್ ದ್ವೀಪಗಳು
ಒಸಿಯನಿಯದ ಒಂದು ದೇಶ
(ಮಾರ್ಷಲ್ ದ್ವೀಪಗಳು ಇಂದ ಪುನರ್ನಿರ್ದೇಶಿತ)
ಮಾರ್ಷಲ್ ದ್ವೀಪಗಳು ( ಅಧಿಕೃತವಾಗಿ ಮಾರ್ಷಲ್ ದ್ವೀಪಗಳ ಗಣರಾಜ್ಯ ) ಪಶ್ಚಿಮ ಶಾಂತ ಮಹಾಸಾಗರದಲ್ಲಿನ ಮೈಕ್ರೋನೇಷ್ಯಾದ ಒಂದು ದ್ವೀಪರಾಷ್ಟ್ರ. ಇದು ನೌರು ಮತ್ತು ಕಿರಿಬಾಟಿಗಳ ಉತ್ತರದಲ್ಲಿ ಮತ್ತು ಮೈಕ್ರೋನೇಷ್ಯಾ ಒಕ್ಕೂಟ ರಾಜ್ಯಗಳ ಪೂರ್ವಕ್ಕಿದೆ.
Aolepān Aorōkin M̧ajeļ Republic of the Marshall Islands | |
---|---|
Flag | |
Motto: "ಜಂಟಿ ಪ್ರಯತ್ನದ ಮೂಲಕ ಸಾಧನೆ" | |
Anthem: ಎಂದೆಂದಿಗೂ ಮಾರ್ಷಲ್ ದ್ವೀಪಗಳು | |
Capital | ಮಜುರೊ |
Largest city | ರಾಜಧಾನಿ |
Official languages | ಮಾರ್ಷಲೀಸ್ ಭಾಷೆ, ಇಂಗ್ಲಿಷ್ |
Demonym(s) | Marshallese |
Government | |
ಲಿಟೋಕ್ವ ಟೊಮೈಂಗ್ | |
ಸ್ವಾತಂತ್ರ್ಯ | |
• ಯು.ಎಸ್.ಎ. ಇಂದ | ಅಕ್ಟೋಬರ್ 21 1986 |
• Water (%) | ನಗಣ್ಯ |
Population | |
• July 2005 estimate | 61,963 (205ನೆಯದು) |
• 2003 census | 56,429 |
GDP (PPP) | 2001 estimate |
• Total | $115 ಮಿಲಿಯನ್ (220ನೆಯದು) |
• Per capita | $2,900 (2005ರ ಅಂದಾಜು) (195ನೆಯದು) |
HDI (n/a) | n/a Error: Invalid HDI value · n/a |
Currency | ಯು.ಎಸ್. ಡಾಲರ್ (USD) |
Time zone | UTC+12 |
Calling code | 692 |
Internet TLD | .mh |