ಮಾರ್ಟಿನ್ (2024 ಚಲನಚಿತ್ರ)

ಮಾರ್ಟಿನ್ ಎ. ಪಿ. ಅರ್ಜುನ್ ನಿರ್ದೇಶನದ, ಅರ್ಜುನ್ ಸರ್ಜಾ ಅವರ ಕಥೆಯೊಂದರ, ಮತ್ತು ಉದಯ್ ಕೆ. ಮೆಹ್ತಾ ನಿರ್ಮಾಣದ 2024ರ ಭಾರತೀಯ ಕನ್ನಡ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ಅವರೊಂದಿಗೆ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್, ಸುಕ್ರುತಾ ವಾಗ್ಲೆ, ಅಚ್ಯುತ್ ಕುಮಾರ್ ಮತ್ತು ನಿಕಿತಿನ್ ಧೀರ್ ನಟಿಸಿದ್ದಾರೆ. ಧ್ವನಿಪಥ ಮತ್ತು ಸಂಗೀತ ಸಂಯೋಜನೆಯನ್ನು ಮಣಿ ಶರ್ಮಾ ಮತ್ತು ರವಿ ಬಸ್ರೂರು ಸಂಯೋಜಿಸಿದರೆ, ಛಾಯಾಗ್ರಹಣ ಮತ್ತು ಸಂಕಲನವನ್ನು ಸತ್ಯ ಹೆಗ್ಡೆ ಮತ್ತು ಕೆ. ಎಂ. ಪ್ರಕಾಶ್ ನಿರ್ವಹಿಸಿದ್ದಾರೆ.[]

ಮಾರ್ಟಿನ್
ಥಿಯೇಟರ್ ಬಿಡುಗಡೆ ಪೋಸ್ಟರ್
ನಿರ್ದೇಶನಎ. ಪಿ. ಅರ್ಜುನ್
ನಿರ್ಮಾಪಕಉದಯ್ ಕೆ. ಮೆಹ್ತಾ
ಕಥೆಅರ್ಜುನ್ ಸರ್ಜಾ
ಪಾತ್ರವರ್ಗ
ಸಂಗೀತಹಾಡುಗಳು:
ಮಣಿ ಶರ್ಮಾ
ಹಿನ್ನೆಲೆ ಸಂಗೀತ:
ರವಿ ಬಸ್ರೂರ್
ಛಾಯಾಗ್ರಹಣಸತ್ಯ ಹೆಗಡೆ
ಸಂಕಲನಕೆ ಎಂ ಪ್ರಕಾಶ್
ಮಹೇಶ್ ಎಸ್. ರೆಡ್ಡಿ
ಸ್ಟುಡಿಯೋವಾಸವಿ ಎಂಟರ್‌ಪ್ರೈಸಸ್
ಉದಯ್ ಕೆ ಮೆಹ್ತಾ ಪ್ರೊಡಕ್ಷನ್ಸ್
ವಿತರಕರುಮೈತ್ರಿ ಮೂವೀ ಮೇಕರ್ಸ್ (ಆಂಧ್ರ ಪ್ರದೇಶ ಮತ್ತು ತೆಲಂಗಾಣ)
ಕೆ. ವಿ. ಎನ್. ಪ್ರೊಡಕ್ಷನ್ಸ್
ಇನ್ವೆನಿಯೊ ಮೂಲ
ಎಂ ಎಸ್ ಫಿಲ್ಮ್ಸ್ (ತಮಿಳುನಾಡು)
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 11 ಅಕ್ಟೋಬರ್ 2024 (2024-10-11)
ಅವಧಿ144 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಮಾರ್ಟಿನ್ ಚಿತ್ರಮಂದಿರಗಳಲ್ಲಿ 11 ಅಕ್ಟೋಬರ್ 2024 ರಂದು ಬಿಡುಗಡೆಯಾಯಿತು.

ಉಲ್ಲೇಖಗಳು

ಬದಲಾಯಿಸಿ
  1. "They're my friends: Dhruva Sarja on competition with Yash, Rishab Shetty at Martin teaser launch". India Today (in ಇಂಗ್ಲಿಷ್). 25 February 2023. Retrieved 2023-02-27.