ಮಾಜುಲಿ ಅಥವಾ ಮಾಜೋಲಿ[] ಅಸ್ಸಾಂ ರಾಜ್ಯದಲ್ಲಿ ಬ್ರಹಪುತ್ರ ನದಿಯಲ್ಲಿರುವ ದ್ವೀಪವಾಗಿದೆ. ೨೦೧೬ರಲ್ಲಿ ಇದು ಒಂದು ಜಿಲ್ಲೆಯೆಂದು ಘೋಷಿತವಾದ ಮೊದಲ ದ್ವೀಪವಾಯಿತು.[] ೨೦ನೇ ಶತಮಾನದ ಆರಂಭದಲ್ಲಿ ಇದು ೮೮೦ ಚದರ ಕಿಲೋಮೀಟರ್‌ನಷ್ಟು ವಿಸ್ತೀರ್ಣವನ್ನು ಹೊಂದಿತ್ತು,[] ಆದರೆ ಕ್ಷರಣಕ್ಕೆ ಗಣನೀಯವಾಗಿ ಕಳೆದುಕೊಂಡು ೨೦೧೪ರ ವೇಳೆಗೆ ಇದು ೩೫೨ ಚದರ ಕಿಲೋಮೀಟರ್‌ಗಳಷ್ಟು ಆವರಿಸಿದೆ.[] ಅದರ ಸುತ್ತಲಿರುವ ನದಿ ಬೆಳೆದಂತೆ ಮಾಜುಲಿ ಸಂಕುಚಿಸಿದೆ.[] ಪ್ರಸಕ್ತವಾಗಿ ಮಾಜುಲಿ ಗಿನೆಸ್ ವಿಶ್ವ ದಾಖಲೆಗಳ ಪುಸ್ತಕದಲ್ಲಿ ವಿಶ್ವದ ಅತಿ ದೊಡ್ಡ ನದಿ ದ್ವೀಪವೆಂದು ಪಟ್ಟಿಮಾಡಲ್ಪಟ್ಟಿದೆ.[]

ಮಾಜುಲಿಯ ಡೋರಿಯಾ ನದಿ

ಈ ದ್ವೀಪವು ದಕ್ಷಿಣದಲ್ಲಿ ಬ್ರಹ್ಮಪುತ್ರ ನದಿಯಿಂದ ಮತ್ತು ಉತ್ತರದಲ್ಲಿ ಸುಬನ್‍ಸಿರಿ ನದಿಯಿಂದ ಕೂಡಿಕೊಂಡು ಬ್ರಹ್ಮಪುತ್ರದ ಸಂಗಮಶಾಖೆಯಾದ ಖೇರ್‌ಕುಟಿಯಾ ಕ್ಷೂಟಿಯಿಂದ ರೂಪಗೊಂಡಿದೆ.[] ಜೋರ್ಹಾಟ್ ನಗರದಿಂದ ಫ಼ೆರಿಗಳ ಮೂಲಕ ಮಾಜುಲಿ ದ್ವೀಪವನ್ನು ತಲುಪಬಹುದು. ಬ್ರಹ್ಮಪುತ್ರ ನದಿ ಹಾಗೂ ಅದರ ಉಪನದಿಗಳ ಮಾರ್ಗ ಬದಲಾವಣೆಗಳ ಕಾರಣದಿಂದ ಇದು ರೂಪಗೊಂಡಿತು. ಮಾಜುಲಿ ಅಸ್ಸಾಮೀ ನವ ವೈಷ್ಣವ ಸಂಸ್ಕೃತಿಯ ವಾಸಸ್ಥಾನವಾಗಿದೆ.

ಛಾಯಾಂಕಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Official Website
  2. Majuli, District (8 September 2016). "World's largest river island, Majuli, becomes India's first island district". FP India. Retrieved 13 September 2016.
  3. Sarma, J. N.; Phukan, M. K. (3 May 2004). "Origin and some geomorphological changes of Majuli Island of the Brahmaputra River in Assam, India". Geomorphology. 60 (1–2): 1–19. Bibcode:2004Geomo..60....1S. doi:10.1016/j.geomorph.2003.07.013.
  4. Manogya Loiwal (18 February 2014). "Majuli, world's largest river island is shrinking and sinking". India Today. Retrieved 5 April 2016.
  5. Yardley, Jim (14 April 2013). "A Capricious River, an Indian Island's Lifeline, Now Eats Away at It". The New York Times. Majuli, India.
  6. "Largest river island". www.guinnessworldrecords.com. Guinness World Records. Retrieved September 9, 2020.
  7. "Majuli is declared the largest river island in world by Guinness World Records: 10 facts about it". India Today. 3 September 2016. Retrieved 9 September 2020.

 

ಹೊರಗಿನ ಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ಮಾಜುಲಿ&oldid=1208854" ಇಂದ ಪಡೆಯಲ್ಪಟ್ಟಿದೆ