ಮಾಗುವಿಕೆ

ಹಣ್ಣುಗಳಲ್ಲಿ ಪ್ರಕ್ರಿಯೆ ಹೆಚ್ಚು ರುಚಿಕರವಾಗಿರಬೇಕಾದರೆ ಉಂಟುಮಾಡುವ. ಸಾಮಾನ್ಯವಾಗಿ, ಹಣ್ಣು ಇದು ಪಕ್ವವಾಗುತ

ಮಾಗುವಿಕೆಯು ಹಣ್ಣುಗಳನ್ನು ಹೆಚ್ಚು ರುಚಿಕರವಾಗುವಂತೆ ಮಾಡುವ ಹಣ್ಣುಗಳಲ್ಲಿನ ಒಂದು ಪ್ರಕ್ರಿಯೆ. ಸಾಮಾನ್ಯವಾಗಿ, ಹಣ್ಣು ಮಾಗಿದಂತೆ ಹೆಚ್ಚು ಸಿಹಿಯಾಗುತ್ತದೆ, ಹಸಿರು ಕಡಿಮೆಯಾಗುತ್ತದೆ (ಸಾಮಾನ್ಯವಾಗಿ ಹೆಚ್ಚು ಕೆಂಪಾಗುತ್ತದೆ) ಮತ್ತು ಹೆಚ್ಚು ಮೃದುವಾಗುತ್ತದೆ. ಹಣ್ಣು ಮಾಗಿದಂತೆ ಅದರ ಆಮ್ಲೀಯತೆ ಹೆಚ್ಚಾಗುತ್ತದಾದರೂ, ಹೆಚ್ಚಿನ ಆಮ್ಲೀಯತೆ ಮಟ್ಟವು ಹಣ್ಣು ಹೆಚ್ಚು ಒಗರಾದಂತೆ ತೋರುವಂತೆ ಮಾಡುವುದಿಲ್ಲ. ಇದಕ್ಕೆ ಬ್ರಿಕ್ಸ್-ಆಮ್ಲ ಅನುಪಾತ ಕಾರಣವಾಗಿರುತ್ತದೆ.[]

ಮಾಗುತ್ತಿರುವ ದ್ರಾಕ್ಷಿ ಹಣ್ಣುಗಳು

ಸಂಧಿಕಾಲ ಗುಣದ ಹಣ್ಣುಗಳು ಮಾಗುವಿಕೆಯ ಅವಧಿಯಲ್ಲಿ ಅನೇಕ ಬದಲಾವಣೆಗಳಿಗೆ ಒಳಗಾಗುತ್ತವೆ. ಈ ಬದಲಾವಣೆಗಳು ಹಣ್ಣಿನ ಒಳಭಾಗವಾದ ಕಿರುಕುಳಿಯಲ್ಲಿ ಆರಂಭವಾಗುತ್ತವೆ. ಇದು ಬೀಜಗಳನ್ನು ಸುತ್ತುವರಿದಿರುವ ಜೆಲ್‍ನಂತಹ ಅಂಗಾಂಶ. ಮಾಗುವಿಕೆಗೆ ಸಂಬಂಧಿಸಿದ ಬದಲಾವಣೆಗಳು ಒಮ್ಮೆ ಬೀಜಗಳು ಪ್ರಕ್ರಿಯೆ ಮುಂದುವರೆಯುವಷ್ಟು ಕಾರ್ಯಸಾಧ್ಯವಾದಾಗ ಈ ಪ್ರದೇಶದಲ್ಲಿ ಆರಂಭವಾಗುತ್ತವೆ. ಈ ಹಂತದಲ್ಲಿ ಮಾಗುವಿಕೆ ಸಂಬಂಧಿತ ಬದಲಾವಣೆಗಳು ಹಣ್ಣಿನ ಮುಂದಿನ ಅನುಕ್ರಮದ ಅಂಗಾಂಶವಾದ ಸಿಂಬಿಯಲ್ಲಿ ಸಂಭವಿಸುತ್ತವೆ.

ಉಲ್ಲೇಖಗಳು

ಬದಲಾಯಿಸಿ
  1. Kimball, Dan (1991). The Brix/Acid Ratio (in ಇಂಗ್ಲಿಷ್). pp. 55–65. doi:10.1007/978-94-011-3700-3_4. ISBN 978-94-010-5645-8. {{cite book}}: |work= ignored (help)