ಮಹ್ಮೂದ್ ಅಹ್ಮದೀನೆಜಾದ್

ಮಹ್ಮೂದ್ ಅಹ್ಮದೀನೆಜಾದ್ (ಪರ್ಷಿಯನ್: محمود احمدی نژاد ; ಜನನ ಅಕ್ಟೋಬರ್ ೨೮ ೧೯೫೬) ಇರಾನ್ ದೇಶದ ೬ನೆಯ ಮತ್ತು ಪ್ರಸ್ತಕ ರಾಷ್ಟ್ರಪತಿ. ಇವರು ೨೦೦೫ರ ಚುನಾವಣೆಯ ನಂತರ ರಾಷ್ಟ್ರಪತಿಯಾಗಿ ಆಯ್ಕೆಯಾದರು. ನಂತರ ೨೦೦೯ರಲ್ಲಿ ನಡೆದ ವಿವಾದಿತ ಚುನಾವಣೆಯಲ್ಲೂ ಸಹ ಚುನಾಯಿತರಾದರು.[೧] ರಾಷ್ಟ್ರಪತಿಯಾಗುವ ಮುನ್ನ ಇವರು ತೆಹ್ರಾನ್‍ನ ಮೇಯರ್ ಮತ್ತು ಇರಾನಿನ ಅರ್ದಾಬಿಲ್ ಪ್ರಾಂತ್ಯದ ಗವರ್ನರ್ ಜನರಲ್ ಆಗಿದ್ದರು.

ಮಹ್ಮೂದ್ ಅಹ್ಮದೀನೆಜಾದ್
محمود احمدی‌نژاد
ಮಹ್ಮೂದ್ ಅಹ್ಮದೀನೆಜಾದ್

ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಸೆಪ್ಟೆಂಬರ್ ೨೪ ೨೦೦೭ರಂದು ಮಾತನಾಡುತ್ತಿರುವ ಅಹ್ಮದೀನೆಜಾದ್.


ಪ್ರಸಕ್ತ
ಅಧಿಕಾರ ಪ್ರಾರಂಭ 
೩ ಆಗಸ್ಟ್ ೨೦೦೫
ಉಪ ರಾಷ್ಟ್ರಪತಿ   ಪರ್ವೀಜ್ ದಾವೂದಿ
ಪೂರ್ವಾಧಿಕಾರಿ ಮೊಹಮ್ಮದ್ ಖತಾಮಿ

ಅಧಿಕಾರದ ಅವಧಿ
೨೦ ಜೂನ್ ೨೦೦೩ – ೩ ಆಗಸ್ಟ್ ೨೦೦೫
ಪೂರ್ವಾಧಿಕಾರಿ ಮೊಹಮ್ಮದ್ ಹಸನ್ ಮಾಲೆಕ್ಮದಾನಿ
ಉತ್ತರಾಧಿಕಾರಿ ಮೊಹಮ್ಮದ್ ಬಾಘೇರ್ ಘಾಲಿಬಫ್

ಜನನ (1956-10-28) 28 October 1956 (age 65)
ಅರಾದಾನ್, ಇರಾನ್
ರಾಜಕೀಯ ಪಕ್ಷ ಅಬದ್ಗರನ್
ವೃತ್ತಿ ಸಿವಿಲ್ ಇಂಜಿನಿಯರ್
ಧರ್ಮ ಶಿಯಾ ಇಸ್ಲಾಂ

ಉಲ್ಲೇಖಗಳುಸಂಪಾದಿಸಿ

  1. "Ahmadinejad wins second term in Iranian elections". GEO News. ಜೂನ್ ೧೩, ೨೦೦೯. Archived from the original on 2009-06-16. Retrieved ಜೂನ್ ೧೪, ೨೦೦೯. Check date values in: |accessdate= and |date= (help)

ಬಾಹ್ಯ ಸಂಪರ್ಕಗಳುಸಂಪಾದಿಸಿ