ಮಹೇಶ್ವರ (ಚಲನಚಿತ್ರ)

ಮಹೇಶ್ವರ, ದಿನೇಶ್ ಬಾಬು ನಿರ್ದೇಶನ ಮತ್ತು ಗೋಪಾಲಕೃಷ್ಣ ನಿರ್ಮಾಪಣ ಮಾಡಿರುವ ೧೯೯೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯ್ ಆನಂದ್ ಸಂಗೀತ ನಿರ್ದೇಶನ ಮಾಡಿದ್ದಾರೆ. ತಾರ ಸುದರ್ಶನ್, ಶಂಕರನಾಗ್ ಮತ್ತು ಸುಮಲತಾ[] ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[]

ಮಹೇಶ್ವರ (ಚಲನಚಿತ್ರ)
ಮಹೇಶ್ವರ
ನಿರ್ದೇಶನದಿನೇಶ್ ಬಾಬು
ನಿರ್ಮಾಪಕಗೋಪಾಲಕೃಷ್ಣ
ಪಾತ್ರವರ್ಗತಾರ ಸುದರ್ಶನ್ ಸುಮಲತಾ ಶಂಕರನಾಗ್,
ಸಂಗೀತವಿಜಯ್ ಆನಂದ್
ಛಾಯಾಗ್ರಹಣದಿನೇಶ್ ಬಾಬು
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಶ್ರೀ ದೇವಿ ಎಲ್ಲಮ್ಮ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಪಾತ್ರವರ್ಗ

ಬದಲಾಯಿಸಿ
  • ನಾಯಕ(ರು) = ತಾರ ಸುದರ್ಶನ್
  • ನಾಯಕಿ(ಯರು) = ಸುಮಲತಾ
  • ಪೋಷಕ ನಟರು = ಶಂಕರನಾಗ್

ಪ್ರಶಸ್ತಿಗಳು

ಬದಲಾಯಿಸಿ

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ೧೯೯೦-೯೧

  • ಅತ್ಯುತ್ತಮ ಧ್ವನಿ ರೆಕಾರ್ಡಿಂಗ್ - ಕೆ ಎಸ್ ಕೃಷ್ಣಮೂರ್ತಿ

ಉಲ್ಲೇಖಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ