ಶಕುಂತಲಾರಾಜಾ ರವಿ ವರ್ಮನು ಬಿಡಿಸಿದಂತಹ ಚಿತ್ರಕಲೆ .ಹಿಂದೂ ಧರ್ಮದಲ್ಲಿ ಶಕುಂತಲಾ ದುಶ್ಯಂತನ ಪತ್ನಿ. ಮತ್ತು ಚಕ್ರವರ್ತಿ ಭರತನ ತಾಯಿ. ಮಹಾಭಾರತದಲ್ಲಿ ಈಕೆಯ ಕಥೆಯನ್ನು ಹೇಳಲಾಗಿದೆ ಮತ್ತು ಅನೇಕ ಬರಹಗಾರರಿಂದ ನಾಟಕೀಯವಾಗಿ ನಿರೂಪಿಸಲ್ಪಟ್ಟಿದೆ