ಮಸೂದೆಯು ಶಾಸನ ಸಭೆಯಿಂದ ಪರಿಗಣನೆಯಲ್ಲಿರುವ ಪ್ರಸ್ತಾಪಿತ ಕಾನೂನು. ಶಾಸಕಾಂಗದಿಂದ ಅಂಗೀಕರಿಸಲ್ಪಡುವವರೆಗೆ ಮತ್ತು, ಹೆಚ್ಚಿನ ಸಂದರ್ಭಗಳಲ್ಲಿ, ಕಾರ್ಯಾಂಗದಿಂದ ಅನುಮೋದಿಸಲ್ಪಡುವವರೆಗೆ ಮಸೂದೆಯು ಕಾನೂನಾಗುವುದಿಲ್ಲ. ಒಮ್ಮೆ ಮಸೂದೆಯು ಕಾನೂನಾಗಿ ಜಾರಿಗೆ ಬಂದಮೇಲೆ, ಅದನ್ನು ಕಾಯಿದೆ ಅಥವಾ ಶಾಸನ ಎಂದು ಕರೆಯಲಾಗುತ್ತದೆ.


"https://kn.wikipedia.org/w/index.php?title=ಮಸೂದೆ&oldid=407401" ಇಂದ ಪಡೆಯಲ್ಪಟ್ಟಿದೆ