ಮಳಲಿ ಎ೦ಬುದು ದಕ್ಶಿಣ ಕನ್ನಡ ಜಿಲ್ಲೆಯಲ್ಲಿ, ಮಂಗಳೂರಿನಿಂದ ಮೂಡಬಿದಿರೆಗೆ ಹೋಗುವ ಮಾರ್ಗದಲ್ಲಿ ಗಂಜಿಮಠ ಎಂಬ ಪ್ರದೇಶದ ಸಮೀಪವಿರುವ ಊರು.ಇದು ಬಡಗುಳಿಪಾಡಿ ಗ್ರಾಮವನ್ನು ಒಳಗೊ೦ಡಿದೆ. ಮಂಗಳೂರು ತಾಲೂಕಿಗೆ ಸ೦ಬ೦ಧಪಟ್ಟಿರುವ ಮಳಲಿಯು ಅತ್ಯ೦ತ ಪುರಾತನ ಇತಿಹಾಸವನ್ನು ಹೊಂದಿದೆ. ರಾಣಿ ಅಬ್ಬಕ್ಕದೇವಿಯು ಈ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದ ಬಗ್ಗೆ ಅನೇಕ ಕುರುಹುಗಳಿವೆ. ಕಟ್ಟೆಮಾರ್ ಮನೆ ಹಾಗೂ ಉಳಿಪಾಡಿಗುತ್ತು ಮನೆ ಇಲ್ಲಿಯ ಪ್ರಮುಖ ಗುತ್ತ್ತಿನ ಮನೆಗಳಾಗಿವೆ.ಇಲ್ಲಿಯ ಪ್ರಮುಖ ಆಕರ್ಷಣೆಗಳು

  • ಶ್ರೀ ಅನ೦ತನಾಥ ಸ್ವಾಮಿ ಬಸದಿ: ಜೈನರ ೧೪ನೇ ತೀರ್ಥ೦ಕರ ಅನ೦ತನಾಥ ಸ್ವಾಮಿಯ ಬಸದಿ ಇಲ್ಲಿಯ ಪುರಾತನ ಸ್ಥಳವಾಗಿದೆ.
ಮಳಲಿ



"https://kn.wikipedia.org/w/index.php?title=ಮಳಲಿ&oldid=814608" ಇಂದ ಪಡೆಯಲ್ಪಟ್ಟಿದೆ